ಗಣಿತ ಆಸಕ್ತರಿಗೆ ಮತ್ತು ಅಲ್ಗಾರಿದಮ್ ವಿನ್ಯಾಸಕಾರರಿಗೆ

ಗಣಿತ ಆಸಕ್ತರಿಗೆ ಮತ್ತು ಅಲ್ಗಾರಿದಮ್ ವಿನ್ಯಾಸಕಾರರಿಗೆ

೨‌೧೦೦೦ ಇದರ ಅಂಖ್ಯೆಗಳ ಮೊತ್ತ ಎಷ್ಟು?
೧೦೦! ಇದರ ಅಂಖ್ಯೆಗಳ ಮೊತ್ತ ಎಷ್ಟು?

ಇಂತಹ ಸಮಸ್ಯೆಗಳ ಬಗ್ಗೆ ತಿಳಿಯಬೇಕೆ? ಹಾಗಾದರೆ ಪ್ರಾಜೆಕ್ಟ್ ಓಯ್ಲೆರ್ (EULER) ತಾಣಕ್ಕೆ ಭೇಟಿ ಕೊಡಿ.

ನಿಮಗೆ ಗಣಿತದಲ್ಲಿ ಮತ್ತು ಪ್ರೊಗ್ರಾಮಿಂಗ್ ನಲ್ಲಿ ಆಸಕ್ತಿ ಇದ್ದರೆ, ಈ ತಾಣಕ್ಕೆ ಭೇಟಿ ಕೊಡಿ. ಈ ಪ್ರಾಜೆಕ್ಟಿನ ಮೂಲ ಉದ್ದೇಶ, ಗಣಿತದ ಕೆಲವು ಕ್ಲಿಷ್ಟ ಸಮಸ್ಯೆಗಳನ್ನು ಒಂದು ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ಸಾಧಾರಣ ಗಣಕ ಯಂತ್ರದಲ್ಲಿ ಸಾಧಿಸುವುದು. ಗಣಿತದ ಕೆಲವು ಸಮಸ್ಯೆಗಳು ಬಹಳ ಕಷ್ಟಕರವಾಗಿವೆ ಹಾಗೂ ಕುತೂಹಲಕಾರಿಯಾಗಿವೆ. ಈ ತಾಣದಲ್ಲಿ ನಿಮಗೆ ಆಸಕ್ತಿ ಇದ್ದರೆ ನೊಂದಾಯಿಸಿಕೊಳ್ಳಲು ಮರೆಯಬೇಡಿ.

ಪ್ರಾಜೆಕ್ಟ್ ಓಯ್ಲೆರ್ (EULER) ಬಗ್ಗೆ ಮಾಹಿತಿ:
http://projecteuler.net/

ಪ್ರಾಜೆಕ್ಟ್ ಓಯ್ಲೆರ್ (EULER) ನಲ್ಲಿ ಸೇರಿಸಲಾಗಿರುವ ಸಮಸ್ಯೆಗಳು:
http://projecteuler.net/index.php?section=problems

Rating
No votes yet