ಗಲ್ಲಿ ಗಾದೆ !!!

ಗಲ್ಲಿ ಗಾದೆ !!!

  1. ಎಡಬಿಡಂಗಿ ಎಡವಟ್ಟರಾಯಾ.
  2. ಅಳಕ್-ಮೇಲ್-ಪುಳುಕು.
  3. ಅಡ್ ಏಟು ಮ್ಯಲೆ ಗುಡ್ ಏಟು.
  4. ಹಗ್ಗತಿನ್ನೊ ಹನುಮಂತರಾಯಾ.
  5. ಇರಲಾರದೆ ಇರುವೆ ಬಿಟ್ಟುಕೂಂಡರು
  6. ಕಲಿಯೊವರೆಗು ಬ್ರಹ್ಮವಿದ್ಯೆ, ಕಲಿತಮೇಲೆ ಕಪಿವಿದ್ಯೆ !!!
  7. ಆಂಜನೇಯನ ಭಂಡಾರ ಹಣೆಗೆ ಇಟ್ರೆ ಚೆನ್ನ.
  8. ಅಜ್ಜಿಗೆ ಅರಿವೆ ಚಿಂತೆ, ಮಗಳಿಗೆ ಇನ್ನೇನೊ ;) ಚಿಂತೆ
  9. ತಲೆ ಕೆಟ್ಟು ಕೆರ ಹಿಡಿದು, ಮಠ ಹತ್ತಿದೆ (ಶೆಡ್ ಆಗಿದೆ )
  10. ಉಂಡೊನಿಗೆ ಊಟ ಹಾಕಬೇಡ, ಬೋಡ್ ತಲೆಗೆ ಎಣ್ಣೆ ಹಚ್ಚಬೇಡ

ಇನ್ನು ಇದೆ !!! :)

Rating
No votes yet