ಗಳಿಕೆ ಹೇಗಿರಬೇಕು?
ಗಳಿಸುತಿರಬೇಕು ಹಣವ
ಉಳಿಸುತಲೂ ಜೊತೆಗೆ
ಬೆಳೆಸುತಲೂ ಇರಬೇಕು!
ಗಳಿಸದೇ ಮುಕ್ಕುತಿರೆ
ಅಳಿವುದದು ನಿಕ್ಕುವದಿ
ಮಲೆಯೆತ್ತರದೈಸಿರಿಯೂ!!
ಸಂಸ್ಕೃತ ಮೂಲ:
ಅರ್ಥಾನಾಮರ್ಜನಂ ಕಾರ್ಯಂ ವರ್ಧನಂ ರಕ್ಷಣಂ ತಥಾ
ಭಕ್ಷ್ಯಮಾಣೋ ನಿರಾದಾಯಃ ಸುಮೇರುರಪಿ ಹೀಯತೇ
-ಹಂಸಾನಂದಿ
Rating
Comments
ಉ: ಗಳಿಕೆ ಹೇಗಿರಬೇಕು?
In reply to ಉ: ಗಳಿಕೆ ಹೇಗಿರಬೇಕು? by anil.ramesh
ಉ: ಗಳಿಕೆ ಹೇಗಿರಬೇಕು?
In reply to ಉ: ಗಳಿಕೆ ಹೇಗಿರಬೇಕು? by hariharapurasridhar
ಉ: ಗಳಿಕೆ ಹೇಗಿರಬೇಕು?
ಉ: ಗಳಿಕೆ ಹೇಗಿರಬೇಕು?