ಗೀತಾ ಸಮರ್ಪಣಾ ಸಮಾರಂಭ

ಗೀತಾ ಸಮರ್ಪಣಾ ಸಮಾರಂಭ

ದಿನಂಕ ೧.೩.೨೦೧೦ ರಂದು ಸೋಮವಾರ ಜಿಲ್ಲಾ ಭಗವದ್ಗೀತಾ ಅಭಿಯಾನ ಸಮಿತಿಯಿಂದ  ಹಾಸನದಲ್ಲಿ  ಗೀತಾ ಸಮರ್ಪಣಾ ಸಮಾರಂಭವು ನಡೆಯಿತು. ಜಿಲ್ಲೆಯ ನಾನಾ ಭಾಗಗಳಿಂದ ಬಂದಿದ್ದ ಸುಮಾರು ಮೂರು ಸಾವಿರ ಶಾಲಾ ವಿದ್ಯಾರ್ಥಿಗಳು ಸಾಮೂಹಿಕವಾಗಿ ಗೀತೆಯ ೧೪ ಮತ್ತು ೧೫ನೇ ಅಧ್ಯಾಯಗಳನ್ನು ಪಠಿಸಿ ಸಾರ್ವಜನಿಕರ ಮೆಚ್ಚುಗೆ ಪಡೆದರು. ಇಲ್ಲಿ ಕೆಲವು ಚಿತ್ರಗಳು ಕಾರ್ಯಕ್ರಮದ ವ್ಯಾಪಕತೆಗೆ ಸಾಕ್ಷಿಯಾಗಿವೆ.

            ಹಳೇಬೀಡು ಪುಷ್ಪಗಿರಿಮಹಾ ಸಂಸ್ಥಾನದ ಶ್ರೀ ಸೋಮಶೇಖರ ಮಹಾಸ್ವಾಮಿಗಳು

           ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು

          ಅರಕಲಗೂಡು ಶಿರದನಹಳ್ಳಿ ಮಠದ ಶ್ರೀ ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು

 

ಹಾಸನದ ಹಿರಿಯ ಚೇತನ ಮಾ.ಶ್ರೀ. ಜಯಮ್ಮನವರಿಗೆ ಸನ್ಮಾನ

 

ವೇದಿಕೆಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಗೋವಿಂದರಜಶ್ರೇಷ್ಠಿ, ಅಧ್ಯಕ್ಷರಾದ ಶ್ರೀ ಅಟ್ಟಾವರ ರಾಮದಾಸ್,ಅಭಿಯಾನದ ರಾಜ್ಯ ಸಮಿತಿಯ ಉಪಾಧ್ಯಕ್ಷರಾದ ಅಡ್ವೋಕೇಟ್ ಜನರಲ್ ಶ್ರೀ ಅಶೋಕ್ ಹಾರನಹಳ್ಳಿ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಮತ್ತು ಅರಕಲಗೂಡು ಶಿರದನಹಳ್ಳಿ ಮಠದ ಶ್ರೀ ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು

 

 

 

 

 

ಗೀತೆಯ ಪುಸ್ತಕ ಪ್ರದರ್ಶನ ಮತ್ತು ಮಾರಾಟ

ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಭೋಜನ ತಯಾರಿ ಬರ್ಜರಿಯಾಗೇ ನಡೆದಿತ್ತು

ಜಿಲ್ಲೆಯಲ್ಲಿ ನಡೆದ ಗೀತಾ ಅಭಿಯಾನದ ಇನ್ನಷ್ಟು ವರದಿ ಈ ಕೊಂಡಿಯಲ್ಲಿ...

http://sampada.net/blog/hariharapurasridhar/06/01/2010/23389

 

 

 

Rating
No votes yet

Comments