ಗುಂಪೊಡೆಯನ ನೋಂಪು
ಗುಂಪೊಡೆಯನ(ಗಣಪತಿಯ) ನೋಂಪು(ವ್ರತ,ಪೂಜೆ) ಮಾಡುವವರು ಈ ಶ್ಲೋಕವನ್ನು ಹೇಳುವುದುಂಟು. ನಂಗೂ ಇದು ಇಶ್ಟ
ಸಕ್ಕದ
ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭಾ
ನಿರ್ವಿಘ್ನಂ ಕುರುಮೇದೇವ ಸರ್ವಕಾರ್ಯೇಷು ಸರ್ವದಾ||
ಇದನ್ನೆ ಕನ್ನಡಯ್ಸಿದರೆ
ಡೊಂಕುವಲ್ಲ ದೊಡ್ಡಮಯ್ಯ ಕೋಟಿನೇಸರ್ಗದಿರ
ಎಲ್ಲಗೆಲಸದೊಳ್ ಅಡೆತಡೆಗಳನ್ನೋಗಲಾಡಿಸೊಡೆಯ ಎಂದಿಗೂ||
ಹಂಸಾನಂದಿಗಳೆ,
ತಪ್ಪಾಗಿದ್ದರೆ ಮನ್ನಿಸಿ ದಾರಾಳವಾಗಿ ತಿದ್ದಿ.
Rating