ಗೂಗಲ್ ಮ್ಯಾಪಿನಲ್ಲಿ ಚಾರಣದ ನಕ್ಷೆ
ಕೆಲವು ತಿ೦ಗಳುಗಳ ಹಿ೦ದೆ ರಾಜೇಶ್ ನಾಯ್ಕರ ಬ್ಲಾಗನ್ನು ನೋಡಿ http://rajesh-naik.blogspot.com/2009/08/blog-post_13.html ಈ ಚಾರಣದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದುದಕ್ಕೆ ಬಹಳ ನಿರಾಶೆಯಾಗಿತ್ತು.
ಆಫೀಸಿನಲ್ಲಿ ಇತ್ತೀಚಿಗೆ ಕೆಲವರು ಬೀಚ್ ಟ್ರೆಕ್ ಬಗ್ಗೆ ಆಸಕ್ತಿ ತೋರಿದ್ದರಿ೦ದ ಮತ್ತೆ ಆ ಬ್ಲಾಗನ್ನು ಹಿಡುಕಿತೆಗೆದು ಗೂಗಲ್ ಮ್ಯಾಪಿನಲ್ಲಿ ಅದರಲ್ಲಿನ ಸ್ಥಳಗಳನ್ನು ಹುಡುಕಾಡುತ್ತಿದ್ದಾಗ, ಈ ಬ್ಲಾಗಿನ ವಿವರಗಳನ್ನು ನಕ್ಷೆಗೆ ಸೇರಿಸುವ ವಿಚಾರ ಬ೦ತು. ಆಗ ತಯಾರಾಗಿದ್ದೇ ಈ ಕೆಳಗಿನ ನಕ್ಷೆ.
View ಐಲ್ಯಾಂಡ್ ಎಕ್ಸ್-ಪೆಡಿಷನ್ in a larger map
ವಿವರವಾದ ಮಾಹಿತಿಗೆ ಚಿತ್ರದ ಕೆಳಗಿರುವ ಕೊ೦ಡಿಯ ಮೇಲೆ ಕ್ಲಿಕ್ಕಿಸಿ. ಇದರಲ್ಲಿ ರಾಜೇಶರ ಬ್ಲಾಗಿನ ವಿವರಗಳನ್ನು ಯಥಾವತ್ತಾಗಿ ಕಾಪೀ ಪೇಸ್ಟ್ ಮಾಡಿದ್ದೇನೆ. ಸಾಧ್ಯವಾದರೆ ಈ ಚಾರಣ ಮಾಡುವ ಆಸೆ ಇದೆ.
-amg
Rating