ಗೂಗಲ್ ವಿಸ್ತೃತ ಹುಡುಕಾಟ

ಗೂಗಲ್ ವಿಸ್ತೃತ ಹುಡುಕಾಟ

ಗೂಗಲ್ ವಿಸ್ತೃತ ಹುಡುಕಾಟ ಪುಟದ ಕೆಳಭಾಗದಲ್ಲಿ ವಿಷಯ ನಿರ್ದಿಷ್ಟವಾಗಿರುವ (Topic Specific) ಸರ್ಚ್ ಇಂಜಿನ್‌ಗಳಿವೆ. ಇದರ ಮೂಲಕ ಗೂಗಲ್‌ನಲ್ಲಿ ನಿಮಗೆ ಬೇಕಾಗಿರುವ ವಿಷಯದ ಬಗ್ಗೆ ಮಾತ್ರ ಹುಡುಕುವ ಸೌಲ್ಯವಿದೆ. ಈ ಮಾಹಿತಿ ಸ್ವಲ್ಪ ಹಳೆಯದಾದರೂ ಕೂಡಾ, ಯಾರಿಗಾದರೂ ಉಪಯುಕ್ತವೆನಿಸಬಹುದೆಂದು ಇಲ್ಲಿ ಬರೆಯೋಣ ಅನ್ನಿಸಿತು. ಇಲ್ಲಿ ಪ್ರಯತ್ನಿಸಿ ನೋಡಿ.

 

Rating
No votes yet