ಗೆಳೆಯನ ನೋವೇನು
ನೀನು ನನಗೆ ಬೆನ್ನು ಹಾಕಿ ಕುಳಿತ ಕೂಡಲೆ
ನನಗೆ ನಿನ್ನ ಕಣ್ಣಂಚಿನ ಕಂಬನಿ ಕಾಣದೆಂದು ಮಾಡಿದೆಯಾ?
ನನ್ನಲ್ಲಿ ಹೇಳಲಾರದಂತಹ ನಿನ್ನ ಆ ನೋವೇನು?
ನಾ ನೋಡಲಾರೆ ಗೆಳೆಯ ನಿನ್ನ ಈ ಹತಾಷೆಯನು
ಕಳೆದುಕೊಳ್ಳಬೇಡ ಜೀವನದಲ್ಲಿ ಆಸಕ್ತಿಯನು
ನೋಡು ಬಾನಂಚಿನಲ್ಲಿ ಬೆಳ್ಳಿಯ ಕಿರಣ ಬರುವುದನು
ಮುಂಜಾವಿನ ಬೆಳಗಿನಲಿ ಹಕ್ಕಿಗಳ ನಗುವಿನಲಿ
ನಿನ್ನೆಲ್ಲಾ ದುಃಖವನು ಮರೆತು ನನ್ನೊಮ್ಮೆ ನೋಡು
ನೀನು ಕಳೆದುಕೊಂಡ ಆ ಕನಸುಗಳು,
ಮತ್ತೊಮ್ಮೆ ನಿನಗೆ ದೊರಕುವುದು ನೋಡು
Rating
Comments
ಉ: ಗೆಳೆಯನ ನೋವೇನು
In reply to ಉ: ಗೆಳೆಯನ ನೋವೇನು by Nagaraj.G
ಉ: ಗೆಳೆಯನ ನೋವೇನು
In reply to ಉ: ಗೆಳೆಯನ ನೋವೇನು by inchara123
ಉ: ಗೆಳೆಯನ ನೋವೇನು
ಉ: ಗೆಳೆಯನ ನೋವೇನು
ಉ: ಗೆಳೆಯನ ನೋವೇನು
In reply to ಉ: ಗೆಳೆಯನ ನೋವೇನು by girish.rajanal
ಉ: ಗೆಳೆಯನ ನೋವೇನು
ಉ: ಗೆಳೆಯನ ನೋವೇನು
In reply to ಉ: ಗೆಳೆಯನ ನೋವೇನು by msudan86
ಉ: ಗೆಳೆಯನ ನೋವೇನು
In reply to ಉ: ಗೆಳೆಯನ ನೋವೇನು by inchara123
ಉ: ಗೆಳೆಯನ ನೋವೇನು
In reply to ಉ: ಗೆಳೆಯನ ನೋವೇನು by inchara123
ಉ: ಗೆಳೆಯನ ನೋವೇನು
In reply to ಉ: ಗೆಳೆಯನ ನೋವೇನು by msudan86
ಉ: ಗೆಳೆಯನ ನೋವೇನು
In reply to ಉ: ಗೆಳೆಯನ ನೋವೇನು by inchara123
ಉ: ಗೆಳೆಯನ ನೋವೇನು
In reply to ಉ: ಗೆಳೆಯನ ನೋವೇನು by Nagaraj.G
ಉ: ಗೆಳೆಯನ ನೋವೇನು
In reply to ಉ: ಗೆಳೆಯನ ನೋವೇನು by inchara123
ಉ: ಗೆಳೆಯನ ನೋವೇನು
In reply to ಉ: ಗೆಳೆಯನ ನೋವೇನು by Nagaraj.G
ಉ: ಗೆಳೆಯನ ನೋವೇನು
ಉ: ಗೆಳೆಯನ ನೋವೇನು
In reply to ಉ: ಗೆಳೆಯನ ನೋವೇನು by ಅರುಂಧತಿ
ಉ: ಗೆಳೆಯನ ನೋವೇನು