ಗೊತ್ತಿರುವ ಹಾಡು/ಕಥೆಗಳುಇನ್ನೊಬ್ಬರಿಗೆ ಹೇಳುವದು ಪುಣ್ಯದ ಕೆಲಸ!

ಗೊತ್ತಿರುವ ಹಾಡು/ಕಥೆಗಳುಇನ್ನೊಬ್ಬರಿಗೆ ಹೇಳುವದು ಪುಣ್ಯದ ಕೆಲಸ!

ಜನಪದ ಕತೆಗಳ ಒಂದು ಪುಸ್ತಕದಲ್ಲಿ ಈ ವಿಚಾರ ಓದಿದೆ.

ನಮಗೆ ಗೊತ್ತಿರುವ ಹಾಡು / ಕಥೆಗಳನ್ನು ಇನ್ನೊಬ್ಬರಿಗೆ ಹೇಳಬೇಕು. ಹಾಗೆ ಹೇಳುವದು ಒಂದು ಪುಣ್ಯದ ಕೆಲಸ ಎಂದು ನಮ್ಮ ಜನ ನಂಬಿದ್ದರು . ಇನ್ನೊಬ್ಬರಿಗೆ ಹೇಳದೆ ನಮ್ಮಲ್ಲೇ ಬಚ್ಚಿಟ್ಟುಕೊಂಡರೆ ಕೇಡು ಉಂಟಾಗುವುದೆಂದು ತಿಳಿದಿದ್ದರು. - ಬಹಳಷ್ಟು ಜನ ಓದು ಬರಹ ಅರಿಯದ ಈವರೆಗಿನ ಕಾಲದಲ್ಲಿ ಬಹುಶ: ಮೌಖಿಕ ಪರಂಪರೆಯಿಂದ ಮಾತ್ರ ವಿಚಾರಗಳು ಹಬ್ಬುವುದು ಸಾಧ್ಯವಿದ್ದದ್ದು ಈ ನಂಬಿಕೆಗೆ ಕಾರಣವಿರಬಹುದು. ಕಾಪಿರೈಟ್ , ಬೌದ್ಧಿಕಸ್ವಾಮ್ಯ , ಹಣಗಳಿಕೆಯ ಹುಚ್ಚು ಆಗ ಇರಲಿಲ್ಲ!

Rating
No votes yet