ಗೋಡೆಯ ಜಿಗಿಯುವ ತವಕದಲಿ - ಚಂದಮಾಮ! By omshivaprakash on Mon, 02/16/2009 - 11:28 ಏನೇ ಮಾಡ್ಕೊಳ್ಳಿ, ಕೋಟೆ, ಕೊತ್ತಲುಗಳನ್ನ ಕಟ್ಟಿ. ಇವನನ್ನ ಮಾತ್ರ ಕಟ್ಟಿ ಹಾಕ್ಲಿಕ್ಕೇ ಆಗಲ್ಲ. ಕಾರ್ಕಳದ ಗೊಮ್ಮಟನ ಆಸ್ಥಾನವನ್ನ ಆಗಸದ ಸಭಾಂಗಣದಲ್ಲಿ ಅಲಂಕರಿಸಿರುವ ಚಂದ್ರ, ಅಲ್ಲಿ ಕಟ್ಟಿರುವ ಗೋಡೆಯನ್ನ ಜಿಗಿದು ಬರ್ತಿರೋ ತರ ಕಂಡದ್ದು ಹೀಗೆ. Rating Select ratingGive it 1/5Give it 2/5Give it 3/5Give it 4/5Give it 5/5 No votes yet