ಗೌರಿ ಮುತ್ತು

ಗೌರಿ ಮುತ್ತು

ಗೌರಿ ಮುತ್ತು ಎಂದರೆ ಒಂದು ಜಾತಿಯ ಬಳ್ಳಿ, ಇದರ ಹೂ/ಮೊಗ್ಗು ಚಿತ್ರದಲ್ಲಿರುವಂತೆ ಮುತ್ತಿನ ಸರದಂತೆ ಕಾಣುತ್ತದೆ. ಚೌತಿ ಹಬ್ಬದ ಸಂದರ್ಭದಲ್ಲಿ ನಮ್ಮೂರಲ್ಲೆಲ್ಲಾ ಗಣೇಶನ ಮಂಟಪದ ಎದುರುಗಡೆ ಫಲಾವಳಿಗಳಿಂದ ಶೃಂಗರಿಸುವ ಸಲುವಾಗಿ ಇವುಗಳನ್ನು ತೂಗುಬಿಡುವ ಸಂಪ್ರದಾಯ ಇದೆ ಇಂತಹ ವಸ್ತುಗಳಿಂದಲೇ ಶೃಂಗಾರ ಗೊಳ್ಳಬೇಕಿದ್ದ ಮಂಟಪದಲ್ಲಿ ಇಂದಿನ ದಿನಗಳಲ್ಲಿ ಕಾಗದ ಥರಮಾಕೋಲ್‌ ಮುಂತಾದವುಗಳಿಂದ ಶೃಂಗಾರಗೊಳ್ಳುತ್ತಿದ್ದು, ಈ ರೀತಿಯ ಸಸ್ಯ ಜನ್ಯ ವಸ್ತುಗಳಾದ ಮಾವಿನ ಸೊಪ್ಪು, ವಿವಿಧ ಹಣ್ಣುಗಳು, ಕಾಯಿಗಳು ಇತ್ಯಾದಿಗಳನ್ನು ಶಾಸ್ತ್ರದ ಹೆಸರಿನಲ್ಲಿ ಮಾತ್ರಾ ತೂಗುಬಿಡಲಾಗುತ್ತಿದೆ.ಗೌರಿ ಮುತ್ತು

Rating
No votes yet

Comments