ಚಟುವಟಿಕೆಗಳು ಚುಟುಕಾದಾಗ-೩
ನನ್ನ ಚಟುವಟಿಕೆಗಳು "ಚುಟುಕು" ಆದಾಗ... ಬರೆಯುವ ಎನ್ನೋ ಹಂಬಲವುಂಟಾದಾಗ...
ಈ ಪುಟ್ಟ ಪುಟ್ಟ ಕವನಗಳು ಹೊರಬರುತ್ತದೆ... :)
ಮಳೆ
*********
ಮಳೆ ಬಾರದಿದ್ದರೆ ಕೊರಗುವರು ಜನ
ಬ೦ದರೂ ಕೊರಗುವುದು ಹಲವರ ಮನ,
ವರ್ಷವಿಡೀ ಬಂದರೂ ಕಷ್ಟ,
ವರ್ಷಕ್ಕೊಮ್ಮೆ ಬಾರದಿದ್ದರೂ ನಷ್ಟ,
ಇದನ್ನು ಹಿಡಿತದಲ್ಲಿಡಲಾಗದು ನಮ್ಮಿಂದ,
ಏಕೆ೦ದರೆ ಈ ವರ ಬ೦ದಿದೆ ಪ್ರಕೃತಿಯಿಂದ.
ಹೀಲ್ಡ್(ಹಿಡಿತವಿಲ್ಲದ) ಚಪ್ಪಲ್
*********************
ಈಗೀಗ ಹಾಕುವರು
ಹೀಲ್ಡ್ ಚಪ್ಪಲ್!
ಸರಿಯಾಗಿ ನಡೆಯಲಾಗದು,
ಅವರಿಂದಲೂ.....
ಆದರೂ ಪ್ರಯತ್ನ
ಪಡುವರು ಈ ರೋಡಿನಲ್ಲೂ,
ಸ್ವಲ್ಪ ಅಡಿ ಮಗುಚಿದರೂ..
ಸೇರಬೇಕಾಗುವುದು..
ಹಾಸ್ಪಿಟಲ್!!! :)
ಹೂವು
******
ಹೂಗಳೇ ನೀವೆಷ್ಟು ಸುಂದರ..!!
ನಮ್ಮನ್ನ ಬಳಿಗೆ ಕರೆದಿರಾ..?
ಒಂದು ದಿನದ ನಲಿವನ್ನು ಹಂಚಿ,
ನಮ್ಮ ನೋವನ್ನು ಕೊಂಡೊಯ್ದಿರಾ..
ಹೂಗಳೇ ನೀವೆಷ್ಟು ಸುಂದರ....
ನೀವು ಬಾಡಿದರೂ ನಿಮ್ಮ,
ನಗು ಅಮರ..!!! :)
ಚಟುವಟಿಕೆಗಳು ಚುಟುಕಾಗುವುದು ಮುಂದುವರೆಯುವುದು.... :)
Rating
Comments
ಉ: ಚಟುವಟಿಕೆಗಳು ಚುಟುಕಾದಾಗ-೩
In reply to ಉ: ಚಟುವಟಿಕೆಗಳು ಚುಟುಕಾದಾಗ-೩ by Indushree
ಉ: ಚಟುವಟಿಕೆಗಳು ಚುಟುಕಾದಾಗ-೩
ಉ: ಚಟುವಟಿಕೆಗಳು ಚುಟುಕಾದಾಗ-೩
In reply to ಉ: ಚಟುವಟಿಕೆಗಳು ಚುಟುಕಾದಾಗ-೩ by Ananatha
ಉ: ಚಟುವಟಿಕೆಗಳು ಚುಟುಕಾದಾಗ-೩
ಉ: ಚಟುವಟಿಕೆಗಳು ಚುಟುಕಾದಾಗ-೩
In reply to ಉ: ಚಟುವಟಿಕೆಗಳು ಚುಟುಕಾದಾಗ-೩ by nkumar
ಉ: ಚಟುವಟಿಕೆಗಳು ಚುಟುಕಾದಾಗ-೩