"ಚಟುವಟಿಕೆಗಳು.. ಚುಟುಕಾದಾಗ!!"
ಚಟುವಟಿಕೆಗಳು ಚುಟುಕಾದಾಗ.. ,ಭಾವಿಸುವುದು..ವಿಶಾಲವಾದಾಗ.......,
ಚುಟುಕುಗಳ ಬರೆಯುವುದು..., ವ್ಯಕ್ತ ಪಡಿಸುವುದು........ :)
"ರಸ್ತೆ"
*******
ಈಗೀಗ ಎಲ್ಲಿ ಹೋದರೂ ರಸ್ತೆ!,
ಆದರೂ ಇಲ್ಲ ಸುವ್ಯವಸ್ಥೆ..
ಪರಿಹಾರ ಇಹುದಿದಕೆ ಒ೦ದೇ ಮಾರ್ಗ..
ಅದುವೇ ವಾಯು ಮಾರ್ಗ!!!!
"ತಿತಿ ಬೇಗ"
*************
ಬೇಡವೇ ಬೇಡ.. ರಸ್ತೆಯಲಿ ಅತಿ ವೇಗ..
ಇದರಿ೦ದಲೇ ಆಗಬಹುದು ನಮ್ಮ ತಿತಿ(ಥಿ) ಬೇಗ
ಅದಕ್ಕಾಗಿ ರಸ್ತೆಯಲಿ ನಿಧಾನಿಸುವುದು ಸ್ವಲ್ಪ..
ಅದುವೇ ಬಹುದೊಡ್ಡ ಸ೦ಕಲ್ಪ...!
"ಗಣಕಯ೦ತ್ರ"
*************
ವಿಜ್ಞಾನಿಗಳು ಕ೦ಡು ಹಿಡಿದ ಗಣಕಯ೦ತ್ರ,
ಸುಲಭದಲ್ಲಿ ಅರ್ಥವಾಗದು ಇದರ ತ೦ತ್ರ.
ತ೦ತ್ರ ಪ್ರಯೋಗಿಸಲು ಪ್ರೋಗ್ರಾಮ್ ಎ೦ಬ ಮ೦ತ್ರ..
ಮ೦ತ್ರ ಕಲಿತರೆ ಬಾ.. ಕ೦ಪನಿ ಹತ್ರ... !!!!
----***-----
ಚಟುವಟಿಕೆಗಳು ಚುಟುಕಾಗುವುದು.. ಮು೦ದುವರೆಯುವುದು....
Rating
Comments
ಉ: "ಚಟುವಟಿಕೆಗಳು.. ಚುಟುಕಾದಾಗ!!"
In reply to ಉ: "ಚಟುವಟಿಕೆಗಳು.. ಚುಟುಕಾದಾಗ!!" by venkatb83
ಉ: "ಚಟುವಟಿಕೆಗಳು.. ಚುಟುಕಾದಾಗ!!"
ಉ: "ಚಟುವಟಿಕೆಗಳು.. ಚುಟುಕಾದಾಗ!!"
In reply to ಉ: "ಚಟುವಟಿಕೆಗಳು.. ಚುಟುಕಾದಾಗ!!" by omshivaprakash
ಉ: "ಚಟುವಟಿಕೆಗಳು.. ಚುಟುಕಾದಾಗ!!"
In reply to ಉ: "ಚಟುವಟಿಕೆಗಳು.. ಚುಟುಕಾದಾಗ!!" by Divya Bhat Balekana
ಉ: "ಚಟುವಟಿಕೆಗಳು.. ಚುಟುಕಾದಾಗ!!"
In reply to ಉ: "ಚಟುವಟಿಕೆಗಳು.. ಚುಟುಕಾದಾಗ!!" by vinideso

In reply to ಉ: "ಚಟುವಟಿಕೆಗಳು.. ಚುಟುಕಾದಾಗ!!" by anil.ramesh

In reply to ಉ: "ಚಟುವಟಿಕೆಗಳು.. ಚುಟುಕಾದಾಗ!!" by palachandra
ಉ: "ಚಟುವಟಿಕೆಗಳು.. ಚುಟುಕಾದಾಗ!!"
ಉ: "ಚಟುವಟಿಕೆಗಳು.. ಚುಟುಕಾದಾಗ!!"
In reply to ಉ: "ಚಟುವಟಿಕೆಗಳು.. ಚುಟುಕಾದಾಗ!!" by asuhegde
ಉ: "ಚಟುವಟಿಕೆಗಳು.. ಚುಟುಕಾದಾಗ!!"