ಚಲುವೆ...
ನಿನ್ನದು ಅರ್ಥವಾಗದ ಸೌಂದರ್ಯ...
ಇಲ್ಲಿ ಆ ಚಲುವಿಲ್ಲ..ಆದರೂ ಅದೇನೋ
ಸೆಳೆತವಿದೆ...ಜಟಿಲ ಕವಿತೆಯ ಹಾಗೆ...
ನಿನ್ನದು ಅರ್ಥವಾಗದ ಸೌಂದರ್ಯ...
ಇಲ್ಲಿ ಕಣ್ಬೆಳಕಿನ ಚೆಂದನೆಯ ಕಾಂತಿಯಿಲ್ಲ...
ಆದರೂ ಒಂದು ಕವಿತೆ ಹುಟ್ಟುತ್ತದೆ...
ನಿನ್ನ ಸ್ಪರ್ಶದ ಹಾಗೆ....
ನಿನ್ನದು ಅರ್ಥವಾಗದ ಸೌಂದರ್ಯ....
ಇಲ್ಲಿ ಚೆಂದನೆಯ ಮೈಮಾಟವಿಲ್ಲ... ಆದರೂ
ಹಲವು ಏರಿಳಿತಗಳಿವೆ... ಚೆಂದನೆಯ ಮೋಡದ ಹಾಗೆ..
ಅದಕ್ಕೆ ಅನ್ನೋದು ಚೆಲುವು...ಒಲವು ಒಬ್ಬರ ಸ್ವತ್ತಲ್ಲ ಅಂತಾ...
-ರೇವನ್...
Rating
Comments
ಉ: ಚಲುವೆ...
ಉ: ಚಲುವೆ...
In reply to ಉ: ಚಲುವೆ... by anil.ramesh
ಉ:
In reply to ಉ: by rjewoor
ಉ: