ಚಿತ್ತ ಚಿತ್ತಾರ

ಚಿತ್ತ ಚಿತ್ತಾರ

*ಚಿತ್ತ ಚಿತ್ತಾರ*

ಸಹೃರಯಿ ಕನ್ನಡಿಗರಿಗೆ ನನ್ನ ಹೃದಯಾಭಿನಂದನಾ ವಂದನೆಗಳು ನನ್ನ ಮನದಲ್ಲಿ ಮೊಡಿದ ಒಲವ ಬಾವನೆಗಳಿಗೆ ರೊಪ ನೀಡಿ ನಿಮಗೆ ನೀಡುತ್ತಿದ್ದೇನೆ ನಿಮ್ಮ ಸಲಹೆ ಮತ್ತು ಅಬಿಮಾನ ಕೊರುತ್ತಾ ನನ್ನ ಮನದಲ್ಲಿ ಮೊಡಿದ ಒಲವ ಬಾವಕ್ಕೆ ಜೀವ ತುಂಬಿ ಇಲ್ಲಿ ಬರೆಯುವ ಮನಸ್ಸು ಮಾಡಿದ್ದೇನೆ ನನ್ನನ್ನು ಹರಸಿ ಆರೈಸಿ ಅಭಿನಂದಿಸುವ ಹೊಣೆ ಸಹ್ರದಯಿಯಾದ ಓದುಗರಾದನಿಮಗೆ ಸೇರಿದೆ

ಪೊಯಟ್ಟು-ಗ್ರೇಟು

 

ಮೊಮೆಂಟು-ಕಾಮೆಂಟು

 

ಬರೆವ ನಾನು ಪೊಯೆಟ್ಟು

ಹಾಗಂತ ಹೇಳುತ್ತಾನೆ ನಮ್ಮ ಪುಟ್ಟು

ಹೌದಲ್ಲವೇನೊ ಕಿಟ್ಟು

ಹಾಗಾದ್ರೆ ನಾ ಹ್ಯಾಗೊ ಹಾಗೊದು ಗ್ರೇಟು

 

ಬರಿ ನಿನ್ನ ಕಥೆ,ಕವನದಲ್ಲಿ "ಡುಯಟ್ಟು"

ಲವ್ ಸಬ್ ಜಕ್ಟು

 

ಇಷ್ಟಿದ್ರೆ ಸಾಕೇನೊ ಪುಟ್ಟು

ಸಾಕಾಗೊಲ್ಲ ಕಿಟ್ಟು

 

ಜೊತೆಗೆ ಇರಬೇಕು ಮನಿ-ಮಂತ್ರಿಗಳ ಕನೆಕ್ಟು

ಹಾಗ ನೀ ಹಾದ್ರೂ ಆಗ ಬಹುದು ಗ್ರೇಟು

 

ಕೃಷ್ಣಮೊರ್ತಿ ಅಜ್ಜಹಳ್ಳಿ

Rating
No votes yet