" ಚುಟುಕುಗಳು(11)"
ಮೀನಿಗಾಗಿ ಮುಳುಗುತ್ತದೆ
ಬಕ ನೀರಿನಲ್ಲಿ
ಮನುಷ್ಯನೂ ಮುಳುಗುತ್ತಾನೆ
ಸಾಗರದಲ್ಲಿ ಮುತ್ತಿಗಾಗಿ
ಬಕದ ಮುಳುಗು
ಬದುಕಿಗಾಗಿ ಆದರೆ
ಮನುಷ್ಯನ ಮುಳುಗು
ಸಿರಿ ಸಂಪತ್ತಿನ ಆಡಂಬರದ
ಪ್ರದರ್ಶನಕ್ಕಾಗಿ
***
ದಾರಿದ್ರ್ಯ ಒಂದು
ಪರಾವಲಂಬಿ ಬದುಕು
ಅದು ಮನುಷ್ಯನನ್ನು
ದಯನೀಯ ಸ್ಥಿತಿಗೆ
ದೂಡುತ್ತದೆ ಸ್ವಾಭಿಮಾನವನ್ನು
ತಲೆಯೆತ್ತಲು
ಬಿಡುವುದೇ ಇಲ್ಲ
ಋಣದ ಹಂಗಿನಲ್ಲಿಯೆ
ಬದುಕು ಮುಗಿದು ಹೋಗಬೇಕು
***
Rating
Comments
ಉ: " ಚುಟುಕುಗಳು(11)"
In reply to ಉ: " ಚುಟುಕುಗಳು(11)" by kavinagaraj
ಉ: " ಚುಟುಕುಗಳು(11)"
ಉ: " ಚುಟುಕುಗಳು(11)"
In reply to ಉ: " ಚುಟುಕುಗಳು(11)" by swara kamath
ಉ: " ಚುಟುಕುಗಳು(11)"
ಉ: " ಚುಟುಕುಗಳು(11)"@ ಹಿರಿಯರೆ
In reply to ಉ: " ಚುಟುಕುಗಳು(11)"@ ಹಿರಿಯರೆ by venkatb83
ಉ: " ಚುಟುಕುಗಳು(11)"@ ಹಿರಿಯರೆ
ಉ: " ಚುಟುಕುಗಳು(11)"
In reply to ಉ: " ಚುಟುಕುಗಳು(11)" by Chikku123
ಉ: " ಚುಟುಕುಗಳು(11)"