ಚುನಾವಣಾ ಫಲಿತಾಂಶದ ನಿರೀಕ್ಷಣೆ
ನಾನು ಎಲೆಕ್ಷನ್ ನ್ಯೂಸ್ ನೋಡ್ತಾ ಸಂಪದದಲ್ಲೂ ಅಡ್ಡಾಡ್ತಾ ಇದೀನಿ! ಬೇರೆ ಯಾರೂ ಪತ್ತೆ ಇಲ್ಲ! ಭಾರತದಲ್ಲಿರೋವ್ರೆಲ್ಲ ಟಿವಿ ಮುಂದೆ ಕೂತಿರ್ಬೋದು!
http://ibnlive.in.com/politics/comments.php ಸರಸರಾಂತ ಅಪಡೇಟಾಗ್ತಿದೆ . ಆದ್ರೆ
http://ibnlive.in.com/politics/comments.php ಇನ್ನೂ ಬರೀ ಗುಳಿಗೆ ಸುತ್ತುತ್ತಾ ಇದೆ.
-- ಯು.ಪಿ.ಎ 20-21 ಸೀಟಿನ ಮೇಲೆ ಮುಂದಿದೆ! ನಿದ್ದೆ ಎಳೀತಾ ಇದೆ!
ಏನಾದರೂ ಮಾಡ್ಕೊಳ್ಳಿ, ಗುಡ್ ನೈಟ್!
ಶಾಮಲ
Rating