ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
ಗುಡಿಗಳದನೆಷ್ಟೊ ಕಟ್ಟಿಹೆವು,
ಹಾಲುತುಪ್ಪವದೆಷ್ಟೊ ಚೆಲ್ಲಿಹೆವು,
ಅಕ್ಕಿಸಕ್ಕರೆಯದೆಷ್ಟೊ ಎರಚಿಹೆವು,
ಬಾಳೆವೀಳ್ಯವದೆಷ್ಟೊ ಮುರಿದಿಹೆವು!
ಜನ್ಮಾಷ್ಟಮಿ ಜಯಂತಿಗಳೆಷ್ಟೊ
ಆಗ ಉರುಳು-ಸಾಷ್ಟಾಂಗಗಳೆಷ್ಟೊ!
ಪ್ರಾರ್ಥನೆಯದೇನು ಬರೀ ನಾಮ ಸ್ತೋತ್ತ್ರ
ಪೂಜೆಯೆಲ್ಲಾ ಪ್ರೋಕ್ಷಣೆ ನೇವೇದ್ಯ ಮಂತ್ರ !
ಉಳ್ಳವರ ಒಪ್ಪತ್ತು ದೇವನನೊಲಿಸುವ ಪರಿಯೈ?
ದೀನರ ಒಪ್ಪತ್ತಿಗೆ ದೇವನೊಲಿಯದಿರುವನೈ?
ಬೇಸತ್ತಿಹರು ದೇವದೇವತೆಯರು
ವಿದ್ಯಾಸಿರಿವಂತರ ಮತಿದಾರಿದ್ರ್ಯಕೆ !
ಸೇವೆಯಾಗಲಿ ದೀನದುರ್ಬಲರಿಗೆ,
ಹಬ್ಬವಾಗಲಿ ಮಾನವೀಯತೆಗೆ !
ಜಗದೊಳಿರದಿರೆ ಹಸಿದ ಕೂಸು,
ಜಗಕೆ ಹಬ್ಬವದಾವುದಿದಕಿಂತ ಲೇಸು?
ಅನುಪ್ ಮಲೆನಾಡು
[೨೦೦೮ ಗೌರಿಗಣೇಶ ಹಬ್ಬದ ಪ್ರಯುಕ್ತ ...]
Rating
Comments
ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
In reply to ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು? by harsha.st

In reply to ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು? by ಸಂಗನಗೌಡ
ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
In reply to ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು? by yogeshkrbhat1
ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
In reply to ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು? by poornimas