ಜನುಮ ದಿನದ ಶುಭಾಶಯಗಳು

ಜನುಮ ದಿನದ ಶುಭಾಶಯಗಳು

ಸಂಪದ ಬಳಗದಲ್ಲೊಬ್ಬರಾದ ಜಯಲಕ್ಷ್ಮಿ ಪಾಟೀಲ್ ರವರ ಹುಟ್ಟು ಹಬ್ಬ ಇಂದು .ಅವರಿಗೆ ಸಂಪದ ಬಳಗದವರ ಪರವಾಗಿ ಜನ್ಮ ದಿನದ ಹಾರ್ದಿಕ ಶುಭಾಶಯಗಳು .

 

ಇಂದು ಇನ್ನೊಬ್ಬ ಸಂಪದಗಿತ್ತಿ ಸವಿತರವರ ಹುಟ್ಟುಹಬ್ಬ ಕೂಡ . ಅವರಿಗೂ ಕೂಡ ಸಂಪದಿಗರಪರವಾಗಿ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು .

(ತಡವಾಗಿ ಹಾಕಿದ್ದಕ್ಕೆ ಕ್ಷಮೆ ಇರಲಿ)  

ಇಂತಿ  

ವಿನಯ  

Rating
No votes yet

Comments