ಜಯಿಸು ಜೀವನವ

ಜಯಿಸು ಜೀವನವ

ಸುಖದುಃಖಗಳ ಸಮಭಾವದಿಂದನುಗಾಲ ಸ್ವೀಕರಿಸುವ ಚಿತ್ತತಳೆದು
ಮಮತೆ ಮಮಕಾರಗಳ ಮಾತಾರೂಪಿಯ ಹೃದಯವನೇ ಹೊಂದಿ
ನಿಷ್ಠೆಯಿಂದಲೇ ಕಾರ್ಯಗಳೆಲ್ಲವನು ಕೊನೆಯುಸಿರಿರುವತನಕ ಗೈದು
ಗೆಲುವಿನ ಹಾದಿಯಲೇ ಸಾಗಿ ನೀ ಜಯಿಸು ಜೀವನವ-ನನ ಕಂದ||

Rating
No votes yet

Comments