ಜಾತ್ರೆಯಲೂ... ಏಕಾಂತದಲೂ...!
ಜಾತ್ರೆಯಲೂ… ಏಕಾಂತದಲೂ…!
(ಇನ್ನೊಂದು ಭಾವಾನುವಾದದ ಯತ್ನ)
ಜಾತ್ರೆಯಲೂ ಏಕಾಂತದಲೂ
ದಾಹತುಂಬಿದ ಮನದಾಳದಲೂ
ನೋವಿನಲೂ ವಿರಹದಲೂ
ನನಗೆ ನಿನ್ನದೇ ನೆನಪಾಗುತಿದೆ||
ಗೀತೆಯಲೂ ಸಂಗೀತದಲೂ
ಕನಸಿನಲೂ ತಂಗಾಳಿಯಲೂ
ಬಿಸಿಲಿನಲೂ ನೆರಳಿನಲೂ
ನನಗೆ ನಿನ್ನದೇ ನೆನಪಾಗುತಿದೆ||
ನಿನ್ನ ಬಯಕೆಯಲೇ ನನ್ನೀ ಜೀವನವು
ಈ ಪ್ರೀತಿಯನೆಂದೂ ಮರೆಯಲಾಗದು
ಅದೆಷ್ಟು ಯತ್ನವ ನಾ ಮಾಡಿದರೂ
ನಿನ್ನ ನೆನಪ ನಾನು ಅಳಿಸಲಾಗದು||
ದಾಹತುಂಬಿದ ಮನದಾಳದಲೂ
ಜಾತ್ರೆಯಲೂ ಏಕಾಂತದಲೂ
ನೋವಿನಲೂ ವಿರಹದಲೂ
ನನಗೆ ನಿನ್ನದೇ ನೆನಪಾಗುತಿದೆ||
ಗೀತೆಯಲೂ ಸಂಗೀತದಲೂ
ಕನಸಿನಲೂ ತಂಗಾಳಿಯಲೂ
ಬಿಸಿಲಿನಲೂ ನೆರಳಿನಲೂ
ನನಗೆ ನಿನ್ನದೇ ನೆನಪಾಗುತಿದೆ||
ಕನಸಲ್ಲೂ ನಾನೆಂದೂ ಯೋಚಿಸಿಲ್ಲ
ನೀನಿಲ್ಲದೇ ಬಾಳಬಲ್ಲೆನೆಂದು ನಾನು
ಬರುವೆ ನಾ ಎಲ್ಲರನೂ ಮರೆತು
ಒಂದು ಸನ್ನೆ ಮಾಡಿದರೆ ನೀನು||
ಕೇಶರಾಶಿಯ ಆ ಗುಂಗುರಿನಲೂ
ಜಾತ್ರೆಯಲೂ ಏಕಾಂತದಲೂ
ನೋವಿನಲೂ ವಿರಹದಲೂ
ನನಗೆ ನಿನ್ನದೇ ನೆನಪಾಗುತಿದೆ||
ಜಾತ್ರೆಯಲೂ ಏಕಾಂತದಲೂ
ದಾಹತುಂಬಿದ ಮನದಾಳದಲೂ
ನೋವಿನಲೂ ವಿರಹದಲೂ
ನನಗೆ ನಿನ್ನದೇ ನೆನಪಾಗುತಿದೆ||
ಗೀತೆಯಲೂ ಸಂಗೀತದಲೂ
ಕನಸಿನಲೂ ತಂಗಾಳಿಯಲೂ
ಬಿಸಿಲಿನಲೂ ನೆರಳಿನಲೂ
ನನಗೆ ನಿನ್ನದೇ ನೆನಪಾಗುತಿದೆ||
******
ಮೂಲ ಗೀತೆ:
ಚಿತ್ರ: ತುಮ್ ಸ ನಹೀಂ ದೇಖಾ
ಗಾಯಕರು: ಉದಿತ್ ನಾರಾಯಣ್ ಹಾಗೂ ಶ್ರೇಯಾ ಘೋಶಾಲ್
ಭೀಡ್ ಮೆ ತನ್‍ಹಾಯೀ ಮೆ
ಪ್ಯಾಸ್ ಕೀ ಗೆಹರಾಯೀ ಮೆ
ದರ್ದ್ ಮೆ ರುಸ್‍ವಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||
ಗೀತ್ ಮೆ ಶೆಹನಾಯೀ ಮೆ
ಖ್ವಾಬ್ ಮೆ ಪುರ‍್ವಾಯೀ ಮೆ
ಧೂಪ್ ಮೆ ಪರ‍್ಚಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||
ಭೀಡ್ ಮೆ ತನ್‍ಹಾಯೀ ಮೆ
ಪ್ಯಾಸ್ ಕೀ ಗೆಹರಾಯೀ ಮೆ
ದರ್ದ್ ಮೆ ರುಸ್‍ವಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||
ತೇರೀ ಚಾಹತೇಂ ಮೇರಿ ಜಿಂದಗೀ
ತೇರೇ ಪ್ಯಾರ್ ಕೊ ಮೈ ಭುಲಾ ನ ಸಕೂ
ಕರೂಂ ಕೋಶಿಶ್ ಭಲೆ ರಾತ್ ದಿನ್
ತೇರೆ ಅಕ್ಸ ಕೊ ಮೈ ಮಿಟಾ ನಾ ಸಕೂ
ಪ್ಯಾಸ್ ಕೀ ಗೆಹರಾಯೀ ಮೆ
ಭೀಡ್ ಮೆ ತನ್‍ಹಾಯೀ ಮೆ
ದರ್ದ್ ಮೆ ರುಸ್‍ವಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||
ಗೀತ್ ಮೆ ಶೆಹನಾಯೀ ಮೆ
ಖ್ವಾಬ್ ಮೆ ಪುರ‍್ವಾಯೀ ಮೆ
ಧೂಪ್ ಮೆ ಪರ‍್ಚಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||
ಕಭೀ ಖ್ವಾಬ್ ಮೆ ಸೋಚಾ ನ ತಾ
ಜೀನಾ ಪಡೇಗಾ ತುಝೆ ಚೋಡ್ ಕೇ
ಸನಮ್ ಜೊ ತೇರಾ ಇಶಾರಾ ಮಿಲೆ
ಚಲಿ ಆವೂಂ ಸಾರಿ ಕಸಮ್ ತೋಡ್ ಕೇ||
ಝುಲ್ಫ್ ಕಿ ನನಾಯೀ ಮೆ
ಭೀಡ್ ಮೆ ತನ್‍ಹಾಯೀ ಮೆ
ದರ್ದ್ ಮೆ ರುಸ್‍ವಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||
ಭೀಡ್ ಮೆ ತನ್‍ಹಾಯೀ ಮೆ
ಪ್ಯಾಸ್ ಕೀ ಗೆಹರಾಯೀ ಮೆ
ದರ್ದ್ ಮೆ ರುಸ್‍ವಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||
ಗೀತ್ ಮೆ ಶೆಹನಾಯೀ ಮೆ
ಖ್ವಾಬ್ ಮೆ ಪುರ‍್ವಾಯೀ ಮೆ
ಧೂಪ್ ಮೆ ಪರ‍್ಚಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||
ಮುಝೆ ತುಮ್ ಯಾದ್ ಆತೇ ಹೋ||
Comments
ಉ: ಜಾತ್ರೆಯಲೂ... ಏಕಾಂತದಲೂ...!
In reply to ಉ: ಜಾತ್ರೆಯಲೂ... ಏಕಾಂತದಲೂ...! by shafi_udupi
ಉ: ಜಾತ್ರೆಯಲೂ... ಏಕಾಂತದಲೂ...!