ಜಿಂಗ್ ಚಕ್ ಕವನ
ನೋಡು ಮಗಾ ಸೂಪರ್ ಫಿಗರ್
ಅವಳ ಅಣ್ಣ ದೊಡ್ಡ ಪಂಟರ್
ಗೊತ್ತಾದ್ರೆ ಕಾಲು ಕೈ ಸ್ಕ್ರಾಪ್
ಹಂಗೇ ಮಾಂಜಾ ಒಂದು ಡಿಚ್ಚಿ
ಇಷ್ಟೆಲ್ಲಾ ರಿಸ್ಕಾ, ಸಿಂಪಲ್
ಪೊಲೀಸ್ಗೆ ಸುಪಾರಿ
ಎನ್ ಕೌಂಟರ್.
ಫಿಗರ್ ಕಾಳಿಗೆ ಬೀಳತ್ತಾ
ಸರಿಯಾಗಿ ಜೋಳ ಹಾಕಬೇಕು
ಮನೆ ಮುಂದೆ ಬೈಕ್ನಲ್ಲಿ ಬಾಂಡ್ ಕಟ್,ವೀಲಿಂಗ್
ಜಿಂಕ್ ಚಕ್ ಡ್ರೆಸ್
ಫಿಗರ್ ಫ್ಲಾಟ್
ಅಂಗಂತ್ಯಾ ಮಗಾ
ಅದೇ ಬೇರೆ ಫಿಗರ್
ಒಂದು ಬೀರ್, ದೊನ್ನೆ ಬಿರಿಯಾನಿ
ಮಟಾಷ್, ಏ ಥೂ.
ಫುಲ್ ಕಲ್ಚರ್ಡ್ ಫ್ಯಾಮಿಲಿ ಮಾ
ಒಂದು ಐಸ್ ಕ್ರೀಮ್, ಒಂದು ಪ್ಲೇಟ್ ಪಾನಿಪುರಿ
ಲವ್ ಅಂದ್ರೆ ಇಷ್ಟೆನಾ
ಇದು ಲವ್ ಅಲ್ಲೋ
.........
Rating
Comments
ಉ: ಜಿಂಗ್ ಚಕ್ ಕವನ
In reply to ಉ: ಜಿಂಗ್ ಚಕ್ ಕವನ by prasannasp
ಉ: ಜಿಂಗ್ ಚಕ್ ಕವನ
ಉ: ಜಿಂಗ್ ಚಕ್ ಕವನ
In reply to ಉ: ಜಿಂಗ್ ಚಕ್ ಕವನ by manju787
ಉ: ಜಿಂಗ್ ಚಕ್ ಕವನ
ಉ: ಜಿಂಗ್ ಚಕ್ ಕವನ
ಉ: ಜಿಂಗ್ ಚಕ್ ಕವನ
ಉ: ಜಿಂಗ್ ಚಕ್ ಕವನ
In reply to ಉ: ಜಿಂಗ್ ಚಕ್ ಕವನ by Chikku123
ಉ: ಜಿಂಗ್ ಚಕ್ ಕವನ