ಜೀವನವೆಂಬ ಪಾಠಶಾಲೆಯಲ್ಲಿ
ಒಂದರಿಂದ ಹತ್ತರವರೆಗೆ ತರಗತಿಯಲ್ಲಿ
ಮೊದಲನೇ ದರ್ಜೆಯಲ್ಲಿ ಉತ್ತೀರ್ಣನಾಗುವುದು ಕಷ್ಟವಲ್ಲ
ಉನ್ನತ ವಿದ್ಯಾಭ್ಯಾಸದಿ ಮೊದಲನೇ ದರ್ಜೆಯಲ್ಲಿ
ಉತ್ತೀರ್ಣನಾಗುವುದು ಕಷ್ಟವೇನಲ್ಲ..
ಆದರೆ ಜೀವನವೆಂಬ ಪಾಠಶಾಲೆಯಲ್ಲಿ
ಎದುರಾಗುವ ಪರೀಕ್ಷೆಯನ್ನು ಊಹಿಸುವುದು ಸುಲಭವಲ್ಲ
ನಕಲು ಮಾಡಿ ಉತ್ತೀರ್ಣನಾಗಲು
ಇಬ್ಬರು ವ್ಯಕ್ತಿಗಳ ಪ್ರಶ್ನೆಪತ್ರಿಕೆಗಳು ಒಂದೇ ಆಗಿರುವುದಿಲ್ಲ..
ಎಂದು ನಾವು ಜೀವನದ ಪಾಠ ಕಲಿಯುತ್ತೇವೆಯೋ
ಅಂದೇ ನಿಜವಾಗಿ ನಾವು ಉತ್ತೀರ್ಣರಾದಂತೆ..
ಅತ್ರಾಡಿ ಸುರೇಶ ಹೆಗ್ಡೆ ಅವರ ಮೊಬೈಲ್ ಸಂದೆಶವೊಂದಕ್ಕೆ ಪದಗಳ ಜೋಡಿಸಿ ಇದನ್ನು ಹೆಣೆದಿರುವೆ
Rating
Comments
ಉ: ಜೀವನವೆಂಬ ಪಾಠಶಾಲೆಯಲ್ಲಿ
In reply to ಉ: ಜೀವನವೆಂಬ ಪಾಠಶಾಲೆಯಲ್ಲಿ by manju787
ಉ: ಜೀವನವೆಂಬ ಪಾಠಶಾಲೆಯಲ್ಲಿ
In reply to ಉ: ಜೀವನವೆಂಬ ಪಾಠಶಾಲೆಯಲ್ಲಿ by manju787
ಉ: ಜೀವನವೆಂಬ ಪಾಠಶಾಲೆಯಲ್ಲಿ
In reply to ಉ: ಜೀವನವೆಂಬ ಪಾಠಶಾಲೆಯಲ್ಲಿ by manju787
ಉ: ಜೀವನವೆಂಬ ಪಾಠಶಾಲೆಯಲ್ಲಿ
In reply to ಉ: ಜೀವನವೆಂಬ ಪಾಠಶಾಲೆಯಲ್ಲಿ by gopaljsr
ಉ: ಜೀವನವೆಂಬ ಪಾಠಶಾಲೆಯಲ್ಲಿ
ಉ: ಜೀವನವೆಂಬ ಪಾಠಶಾಲೆಯಲ್ಲಿ
In reply to ಉ: ಜೀವನವೆಂಬ ಪಾಠಶಾಲೆಯಲ್ಲಿ by sathishnasa
ಉ: ಜೀವನವೆಂಬ ಪಾಠಶಾಲೆಯಲ್ಲಿ