ಜೀವನ By navidyarthi on Fri, 08/10/2007 - 17:42 ಭಾರದ ಹೃದಯ ನಿರ್ಬಲ ತೋಳುಗಳು ಎದೆಯ ಕಟ್ಟೆಯೊಡೆದು ಧುಮಕಲು ಕಾದಿರುವ ಹನಿಗಳು ಎಲ್ಲಿ ಎಡವಿದೆನೋ ಎಲ್ಲಿಗೆ ಒಡುವೆನೋ ಮುಳುಗಿದ ಆ ಸೂರ್ಯನನ್ನರಸಿ, ಮತ್ತೆ ಮೂಡುವನೆಂದೆನಿಸಿ, ಸಾಗಿದೆ ದಿಕ್ಕಿಲ್ಲದ ಪಯಣ, ಜೀವನ... Rating Select ratingGive it 1/5Give it 2/5Give it 3/5Give it 4/5Give it 5/5 No votes yet