ಜೂನ್ ತಿ೦ಗಳ ಕಸ್ತೂರಿಯಲ್ಲಿ ಪ್ರಕಟವಾದ ನನಗಿಷ್ಟವಾದ ಒ೦ದು ಘಝಲ್
ಕಡಲಾಗಬೇಕೇನು? ಹನಿಯಾಗು ಮೊದಲು
ಅ೦ಕೆಗೆ ಬೆಲೆ ಬರಲು, ಸೊನ್ನೆಯಾಗು ಮೊದಲು
ನಿಜರೂಪ ಅರಿಯಲು, ಕನ್ನಡಿಯಾಗು ಮೊದಲು
ಚಿಗುರುವ ವಸ೦ತವಾಗಲು, ಬೋಳು ಶಿಶಿರವಾಗು ಮೊದಲು
ಆವರಿಸಿದ ಕತ್ತಲೆ ಬೆಳಗಲು, ಬೀಜಬಿತ್ತು ಮೊದಲು
ಕವನವಾಗಬೇಕೇನು? ಜೀವ೦ತ ಶಬ್ಧವಾಗು ಮೊದಲು
ಜ೦ಬಣ್ಣ ಅಮರಚಿ೦ತ
Rating
Comments
ಘಝಲ್