ಜ್ಞಾನ - ವಿಜ್ಞಾನ! By asuhegde on Wed, 04/14/2010 - 09:55 ನನ್ನ ಜ್ಞಾನ ನಿನಗನಿಸಿರಬಹುದು ಅಜ್ಞಾನವೆಂದು ನಿನ್ನ ಜ್ಞಾನ ನನಗನಿಸಿರಬಹುದು ಅಜ್ಞಾನವೆಂದು ಅರಿತಿರುವೆಯಾ ನೀ ಈ ಜ್ಞಾನ ಅಜ್ಞಾನಗಳ ಪರಿಧಿಯ ದಾಟಿ ನಾವು ಅರಿವು ಮೂಡಿಸಿಕೊಂಡರೆ ಅದುವೆ ನಮಗೆ ವಿಜ್ಞಾನವೆಂದು?! ***** ಆತ್ರಾಡಿ ಸುರೇಶ ಹೆಗ್ಡೆ Rating Select ratingGive it 1/5Give it 2/5Give it 3/5Give it 4/5Give it 5/5 No votes yet