ಜ್ಯೋತಿಷ್ಯ ಎಷ್ಟು ವೈಜ್ಞಾನಿಕ? - ಉಪನ್ಯಾಸ
ಜ್ಯೋತಿಷ್ಯ ಎಷ್ಟು ವೈಜ್ಞಾನಿಕ? - ಉಪನ್ಯಾಸ
ದಿನಾಂಕ: ೩೧.೦೭.೧೦; ಶನಿವಾರ
ಸಮಯ: ಮಧ್ಯಾಹ್ನ ೩.೩೦
ಸ್ಥಳ: ಕೃಷಿ ತಂತ್ರಜ್ಞರ ಸಂಸ್ಥೆ, ನಂ ೧೫, ಕ್ವೀನ್ಸ್ ರಸ್ತೆ, ಬೆಂಗಳೂರು.
ಉಪನ್ಯಾಸಕಾರರು: ಶ್ರೀ ಎ.ವಿ.ನಟರಾಜ್
ಶ್ರೀ ಎ.ವಿ.ನಟರಾಜ್ ಅವರು ಫಲಜ್ಯೋತಿಷವನ್ನು ನಿರೂಪಿಸಿದವರಿಗೆ ಒಂದು ಕೋಟಿ ರೂಪಾಯಿಗಳನ್ನು ನೀಡುವ ಸವಾಲನ್ನು ಹಾಕಿದವರು. ವಿಚಾರವಾದಿಗಳು, ಲೇಖಕರು ಹಾಗೂ ಅಖಿಲ ಕರ್ನಾಟಕ ವಿಚಾರವಾದಿ ಸಂಘದ ಸ್ಥಾಪಕರು.
ಫಲಜ್ಯೋತಿಷವು ಒಂದು ವಿಜ್ಞಾನ ಎಂದು ಹೇಳುವವರು ಈ ಕಾರ್ಯಕ್ರಮಕ್ಕೆ ಹಾಜಾರಾಗಿ ತಮ್ಮ ವಾದವನ್ನು ಮಂಡಿಸಬಹುದು.
Rating