ಜ್ಯೋತಿ ಬಸು ಚೇತರಿಸಿಕೊಳುತ್ತಿದ್ದಾರೆ!!!
ಸುಮಾರು ೨೩ ವರ್ಷ (೨೧ ಜೂನ್ ೧೯೭೭ ರಿಂದ ೬ ನವಂಬರ್ ೨೦೦೦) ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಶ್ರೀ ಜ್ಯೊತಿ ಬಸು (ಜನನ: ೮ ಜುಲಾಯ್ ೧೯೧೪) ಇಂದು ಅಪರಾಹ್ನ ೧.೩೦ ಕ್ಕೆ ನಿಧನರಾಗಿರುತ್ತಾರೆ, ಅನ್ನುವುದು ಅನಧಿಕೃತ ಸುದ್ದಿ.
:(
ರಾತ್ರಿ ೮ ಘಂಟೆ:
ಅಪರಾಹ್ನ ನನ್ನ ಬೆಂಗಾಲೀ ಸ್ನೇಹಿತರಿಂದ ದೊರತ ಸುದ್ದಿ ಅದು.
ಈಗ ಆತ ಚೇತರಿಸಿಕೊಳುತ್ತಿದ್ದಾರೆ ಅನ್ನುವುದನ್ನು ತಿಳಿದು ಸಂತಸ ಆಗಿದೆ.
:)
ಕ್ಷಮಿಸಿ.
- ಆಸು ಹೆಗ್ಡೆ.
Rating
Comments
ಉ: ಜ್ಯೋತಿ ಬಸು ಇನ್ನಿಲ್ಲ!!?
In reply to ಉ: ಜ್ಯೋತಿ ಬಸು ಇನ್ನಿಲ್ಲ!!? by manjunath.kunigal
ಉ: ಜ್ಯೋತಿ ಬಸು ಚೇತರಿಸಿಕೊಳುತ್ತಿದ್ದಾರೆ
ಉ: ಜ್ಯೋತಿ ಬಸು ಇನ್ನಿಲ್ಲ!!?
In reply to ಉ: ಜ್ಯೋತಿ ಬಸು ಇನ್ನಿಲ್ಲ!!? by shivaram_shastri
ಉ: ಜ್ಯೋತಿ ಬಸು ಚೇತರಿಸಿಕೊಳುತ್ತಿದ್ದಾರೆ!!!
In reply to ಉ: ಜ್ಯೋತಿ ಬಸು ಚೇತರಿಸಿಕೊಳುತ್ತಿದ್ದಾರೆ!!! by asuhegde
ಉ: ಜ್ಯೋತಿ ಬಸು ಚೇತರಿಸಿಕೊಳುತ್ತಿದ್ದಾರೆ!!!
ಉ: ಜ್ಯೋತಿ ಬಸು ಇನ್ನಿಲ್ಲ!!?
In reply to ಉ: ಜ್ಯೋತಿ ಬಸು ಇನ್ನಿಲ್ಲ!!? by chaitu
ಉ: ಜ್ಯೋತಿ ಬಸು ಚೇತರಿಸಿಕೊಳುತ್ತಿದ್ದಾರೆ