ಝೆನ್ ಕಥೆ:ಇನ್ನೂ ಸತ್ತಿಲ್ಲ

ಝೆನ್ ಕಥೆ:ಇನ್ನೂ ಸತ್ತಿಲ್ಲ


ಗುರು ಗ್ಯುಡೊನನ್ನು ಚಕ್ರವರ್ತಿ ಕೇಳಿದ.

ಜ್ಞಾನಿಯಾದವನು ಸತ್ತಮೇಲೆ ಏನಾಗುತ್ತದೆ?

ನನಗೇನು ಗೊತ್ತು? ಅಂದ ಗ್ಯುಡೊ.

ಗೊತ್ತಿರಬೇಕು, ನೀವು ಗುರು ಅಂದ ಚಕ್ರವರ್ತಿ.

ನಿಜ. ಆದರೆ ಸತ್ತಿಲ್ಲ ಎಂದ ಗ್ಯುಡೊ.

Rating
No votes yet

Comments