ಝೆನ್ ಕಥೆ:ಇನ್ನೂ ಸತ್ತಿಲ್ಲ By olnswamy on Tue, 09/16/2008 - 13:26 ಗುರು ಗ್ಯುಡೊನನ್ನು ಚಕ್ರವರ್ತಿ ಕೇಳಿದ. ‘ಜ್ಞಾನಿಯಾದವನು ಸತ್ತಮೇಲೆ ಏನಾಗುತ್ತದೆ?’ ‘ನನಗೇನು ಗೊತ್ತು?’ ಅಂದ ಗ್ಯುಡೊ. ‘ಗೊತ್ತಿರಬೇಕು, ನೀವು ಗುರು’ ಅಂದ ಚಕ್ರವರ್ತಿ. ‘ನಿಜ. ಆದರೆ ಸತ್ತಿಲ್ಲ’ ಎಂದ ಗ್ಯುಡೊ. Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by savithasr Wed, 09/17/2008 - 17:36 ಉ: ಝೆನ್ ಕಥೆ:ಇನ್ನೂ ಸತ್ತಿಲ್ಲ Log in or register to post comments
Submitted by savithasr Wed, 09/17/2008 - 17:36 ಉ: ಝೆನ್ ಕಥೆ:ಇನ್ನೂ ಸತ್ತಿಲ್ಲ Log in or register to post comments
Comments
ಉ: ಝೆನ್ ಕಥೆ:ಇನ್ನೂ ಸತ್ತಿಲ್ಲ