ಡಾ. ಸುಬ್ರಮಣ್ಯನ್ ಸ್ವಾಮಿಯವರನ್ನು ಅಮೇರಿಕಾಕ್ಕೆ ಕಳುಹಿಸೋಣ...!
೯ ಸೆಪ್ಟೆಂಬರ್ ೨೦೦೧ರಂದು ಅಮೇರಿಕಾದ ಅಂದಿನ ಅಧ್ಯಕ್ಷ ಜಾರ್ಜ್ ಬುಶ್ ಇಡೀ ಜಗತ್ತಿಗೆ ಒಂದು ಕಥೆ ಕೇಳಿಸಿದ್ದ.
೧ ಮೇ ೨೦೧೧ ರಿಂದ ಅಮೇರಿಕಾದ ಇಂದಿನ ಅಧಕ್ಷ ಬರಾಕ್ ಒಬಾಮಾ ಹೊಸದೊಂದು ಕಥೆಯನ್ನು ಕೇಳಿಸುತ್ತಿದ್ದಾನೆ.
ಬಹುಷಃ ನಮ್ಮ ಡಾ. ಸುಬ್ರಮಣ್ಯನ್ ಸ್ವಾಮಿಯವರನ್ನು ಅಮೇರಿಕಾಕ್ಕೆ ಕಳುಹಿಸಿ ಈ ಕಥೆಗಳ ಹಿಂದಡಗಿರುವ ಸತ್ಯ ಏನೆಂಬುದನ್ನು ಹೊರಹಾಕಿಸಬೇಕಾಗಿದೆಯೇನೋ...!
ಏಕಂತೀರಾ? ಇಲ್ಲಿ ನೋಡಿ.
:)
Rating
Comments
ಉ: ಡಾ. ಸುಬ್ರಮಣ್ಯನ್ ಸ್ವಾಮಿಯವರನ್ನು ಅಮೇರಿಕಾಕ್ಕೆ ಕಳುಹಿಸೋಣ...!