ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು
ಮೊದಲು ಸುನಿಲ ಮತ್ತು ರೋಹಿತರಿಗೆ ನನ್ನಿ. ಹಿಂದೊಮ್ಮೆ ಇಲ್ಲಿ ರೋಹಿತರು ಡಿ.ಎಲ್.ಐ.ನಿಂದ ಹೊತ್ತಿಗೆ ಇಳಿಸಿಕೊಳ್ಳಲು executable jar ಒಂದನ್ನು ನೀಡಿದ್ದರು. ನಾನು ಅದೇ jar ಅನ್ನು ಬಳಸಿಕೊಂಡು applet ಒಂದನ್ನು ಬರೆದಿದ್ದೇನೆ. ಇದನ್ನು ಮೊದಲುಮಾಡುವ ಮೊದಲು ನಿಮ್ಮ PC ಲಿ ಜಾವಾ ಇರಬೇಕು. ಇಲ್ಲವಾದಲ್ಲಿ ಇಲ್ಲಿಂದ ಪಡೆದುಕೊಳ್ಳಿ.
https://sdlc3b.sun.com/ECom/EComActionServlet;jsessionid=77F69C45C5A886DE7023A52B431EFE6B
ಆಮೇಲೆ ಈ ಕೊಂಡಿಯನ್ನು ಕ್ಲಿಕ್ಕಿರಿ.
http://www.mykannada.net/BookDownloader.htm
applet ರನ್ ಆಗುವ ಮೊದಲು ನಿಮ್ಮ ಒಪ್ಪಿಗೆ ಕೋರುವ dialog box ಬರುತ್ತೆ. ಆಗ run ಅನ್ನು ಒತ್ತಿರಿ.
exe (http://www.mykannada.net/bookcreator.exe) ಕೂಡ ಇದೆ, ಬಳಸಿ ನೋಡಿ.
ನನ್ನಿ....
Rating
Comments
ಉ: ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು
In reply to ಉ: ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು by ASHOKKUMAR
ಉ: ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು
In reply to ಉ: ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು by ಸಂಗನಗೌಡ
ಉ: ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು
In reply to ಉ: ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು by ASHOKKUMAR
ಉ: ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು
ಉ: ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು
In reply to ಉ: ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು by Rohith
ಉ: ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು