ತಳ್ಳಂಕ By Jayalaxmi.Patil on Tue, 07/29/2008 - 22:16 ದೊರೆತ ಹರುಷದ ರಭಸಕ್ಕೆ ಕಳೆದೀತೆಂಬ ಆತಂಕದ ಆಣೆಕಟ್ಟು ತನ್ನದಾಗಿಯೂ ತನ್ನದಲ್ಲ ಎಂಬ ಪ್ರಜ್ಞೆಯ ಚಿಟುಗುಮುಳ್ಳು ಮಧುರ ಸೃತಿಗೆ ಯಾತನೆಗೆ ಹನಿಗಣ್ಣಾದವಳ ಕಣ್ಣಲ್ಲಿ, ಹನಿಯಲ್ಲಿ ಅವನ ಬಿಂಬ ನೆಲಕ್ಕುರುಳಿ ಚೂರಾದೀತೆಂಬ ಭಯದಲಿ ರೆಪ್ಪೆ ಹೊದ್ದು ಅಡಗಿಸಿದಳಾಕೆ. Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by harshab Thu, 07/31/2008 - 19:24 ಉ: ತಳ್ಳಂಕ Log in or register to post comments Submitted by savithasr Tue, 10/21/2008 - 10:51 ಉ: ತಳ್ಳಂಕ Log in or register to post comments Submitted by palachandra Fri, 01/09/2009 - 18:57 ಉ: ತಳ್ಳಂಕ Log in or register to post comments
Comments
ಉ: ತಳ್ಳಂಕ
ಉ: ತಳ್ಳಂಕ
ಉ: ತಳ್ಳಂಕ