ತಾಯಿಗೂ ಹೆಂಡತಿಗೂ ವ್ಯತ್ಯಾಸ By ಮುಂಬೈ_ಕನ್ನಡಿಗ on Wed, 10/12/2011 - 20:49 ಗಂಡನಾದವನಿಗೆ ಎತ್ತರದಲ್ಲಿನ ವಸ್ತುವು ಸರಿಯಾಗಿ ಕೈಗೆ ನಿಲುಕದೆ ಇದ್ದಾಗ ಹೆಂಡತಿ ಟೀಕಿಸುತ್ತಾಳೆ - ನೀವು ಗಿಡ್ಡ ಇದ್ದೀರಿ . ಅದೇ ಸಂದರ್ಭದಲ್ಲಿ ತಾಯಿಯಾದವಳು ಹೇಳೋದು . - ಅದು ಎತ್ತರದಲ್ಲಿದೆಯಪ್ಪಾ , ಒಂದು ಸ್ಟೂಲು ಇಟ್ಟುಕೋಬಾರ್ದಾ ? Rating Select ratingGive it 1/5Give it 2/5Give it 3/5Give it 4/5Give it 5/5 No votes yet