ತಿಂಮ ಶಾಲೆಗೆ ಚಕ್ಕರ್ !!!

ತಿಂಮ ಶಾಲೆಗೆ ಚಕ್ಕರ್ !!!

ತಿಂಮ ಶಾಲೆಗೆ ಚಕ್ಕರ್ !!!

ಕೃಪೆ:  ಬೆಳ್ಳಿ ತಿಂಮ ನೊರೆಂಟು ಹೇಳಿದ,ಬೀಚಿ

ತಿಂಮನಿಗೆ ಶಾಲೆಗೆ ಹೋಗೊಕೆ ಬೇಜಾರು, ಶಾಲೆ ಹೆಡ್ ಮಾಸ್ಟರ್ ಪೋನ್ ಮಾಡಿದ

ತಿಂಮ : ಸರ್, ಇವತ್ತು ತಿಂಮನಿಗೆ ಹುಷಾರು ಇಲ್ಲ, ಶಾಲೆಗೆ ಅವನು ಬರೊಲ್ಲ.

ಹೆಡ್ ಮಾಸ್ಟರ್ : ತಾವು ಯಾರು ಮಾತಾಡ್ತ ಇರ್‍ಓದು ?

ತಿಂಮ : ನಾನು ನಮ್ಮಪ್ಪ ಮಾತಾಡ್ತ ಇರ್‍ಓದು .... ಅಂತ ಹೇಳಿಯೆ ಬಿಟ್ಟ ...  :)

 

Rating
No votes yet