ತಿರಿಚಿ ಬರೆದ ಇತಿಹಾಸ ...
ಎಸ್ ಎಲ್ ಭೈರಪ್ಪನವರು NCERT ಸಭೆಯ ಸದಸ್ಯರಾಗಿದ್ದಾಗ ಇತಿಹಾಸದ ಪಠ್ಯಪುಸ್ತಕಗಳು ಹೇಗಿರಬೇಕೆಂಬುದನ್ನು ಆಗಿನ ಕಾಂಗ್ರೆಸ್ ನವರು ನಿರ್ಧರಿಸುತ್ತಿದ್ದುದಾಗಿಯೂ, ಅದಕ್ಕೆ ಭೈರಪ್ಪನವರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದುದಾಗಿಯೂ ತಿಳಿಸಿದ್ದಾರೆ.
ಇವುಗಳಲ್ಲಿ ಪ್ರಮುಖವಾದುವು:
೧. ಭಾರತೀಯ ಸಂಸ್ಕೃತಿಯ ಮೇಲೆ ಹೊರಗಿನವರ ದಾಳಿ
೨. 1857 - The first war of indian independence,
೩. Post 1857 - The growth of 'Veer Saavarkar' and Abhinava Bhaaratha,
The growth of 'Sri Hedgevaar' and RSS
೪. Pre 1947 - INC as a puppet of the British
- Veer Saavarkar, falsely criticized by INC
- Partition of India: INC's motive behind it
- Saavarkar's social work and vision of independence
೫. Post 1947 till date: How Saavarkar has been ignored
Will we ever be able to give the real picture of the history?
ರಾಜಕೀಯ ಒತ್ತಡದಿಂದ ನಾವೆಲ್ಲರೂ ತರಿಚಿ ಬರೆದ ಇತಿಹಾಸವನ್ನೇ ಓದಬೇಕಾಗಿದೆ ... ಇದರಿಂದಾಗಿ ಅನೇಕ ವ್ಯಕ್ತಿಗಳ ಪರಿಚಯ ಕೂಡ ನಮಗೆ ತಿಳಿಯದಂತಾಗಿದೆ ! ಗೌರವ ಸಲ್ಲಬೇಕಾದವರಿಗೆ ಬಿಟ್ಟು ಇನ್ನ್ಯಾರಿಗೋ ಸಲ್ಲುತ್ತಿದೆ!
Comments
ಉ: ತಿರಿಚಿ ಬರೆದ ಇತಿಹಾಸ ...
In reply to ಉ: ತಿರಿಚಿ ಬರೆದ ಇತಿಹಾಸ ... by vinayak.mdesai
ಉ: ತಿರಿಚಿ ಬರೆದ ಇತಿಹಾಸ ...
In reply to ಉ: ತಿರಿಚಿ ಬರೆದ ಇತಿಹಾಸ ... by hamsanandi
ಉ: ತಿರಿಚಿ ಬರೆದ ಇತಿಹಾಸ ...
ಉ: ತಿರಿಚಿ ಬರೆದ ಇತಿಹಾಸ ...