ತಿರುಕನ ಕುರುಹು By hamsanandi on Tue, 06/07/2011 - 00:42 ಎಡವುವ ನಡಿಗೆ ಸೊರಗಿದ ದನಿಯುಒಡಲಲಿ ಬೆವರು ಅಂಜಿದ ತನುವುಮಡಿಯುವ ವೇಳೆಯ ಈ ಕುರುಹುಗಳೇಬೇಡುವವನಲೂ ಕಾಣುವುವು!ಸಂಸ್ಕೃತ ಮೂಲ: ಗತೇರ್ಭಂಗಃ ಸ್ವರೋ ಹೀನೋ ಗಾತ್ರೇ ಸ್ವೇದೋ ಮಹದ್ಭಯಮ್ಮರಣೇ ಯಾನಿ ಚಿಹ್ನಾನಿ ತಾನಿ ಚಿಹ್ನಾನಿ ಯಾಚಕೇ-ಹಂಸಾನಂದಿ Rating Select ratingGive it 1/5Give it 2/5Give it 3/5Give it 4/5Give it 5/5 No votes yet