ತಿಳಿಗೊಳದ ತಳ!
ಈ ತಿಳಿಗೊಳ ಕಲಕಿ ತಳ ಅಸ್ಪಷ್ಟವಾದಾಗಲೆಲ್ಲ ಕೊಳದ ಅಲೆ ಅಲೆಯಲ್ಲೂ ನೂರೆಂಟು ಪ್ರಶ್ನೆಗಳ ಹೊಯ್ದಾಟ. ಈ ಹೊಯ್ದಾಟಕ್ಕೆ ಸಮಾಧಾನದ ಬಿಸುಪು ದೊರೆತಲ್ಲಿ ಕೊಳದ ತಳದಲ್ಲಿ ನನ್ನನ್ನು ಅಥವಾ ನಮ್ಮನ್ನು ಹುಡುಕಿಕೊಳ್ಳಬಹುದೇನೊ...
ಮಹಾ ಕಾವ್ಯಗಳ ಕೆಲವು ಸ್ತ್ರೀ ಪಾತ್ರಗಳು ನನ್ನನ್ನು ಸದಾ ಕಾಡುತ್ತವೆ. ಊರ್ಮಿಳೆ, ಮಾದ್ರಿ, ಮಂಡೋದರಿ, ಕೈಕೇಯಿ ಹೀಗೆ ಇನ್ನೂ ಹಲವಾರು ಪಾತ್ರಗಳು... ಅವುಗಳಲ್ಲಿ 'ರಾಧೆ'ಯೂ ಒಬ್ಬಳು. ಅವಳ ಕುರಿತ ನನ್ನ ಕುತೂಹಲ...
http://antaraala-jayalaxmi.blogspot.com
ನನ್ನ ಈ ಬ್ಲಾಗ್ನಲ್ಲಿ ಅವಳ ಕುರಿತು ನನ್ನ ಪ್ರಶ್ನೆಗಳಿವೆ.ಅದನ್ನು ಓದಿ ದಯವಿಟ್ಟು ಉತ್ತರಿಸುತ್ತೀರಾ?
Rating
Comments
ಉ: ತಿಳಿಗೊಳದ ತಳ!
In reply to ಉ: ತಿಳಿಗೊಳದ ತಳ! by Chamaraj
ಉ: ತಿಳಿಗೊಳದ ತಳ!