ತುಂಬಾ ದಿನದ ನಂತರ ಸಂಪದಕ್ಕೆ ಮರಳಿ ಬರುತಿರುವುದು ಸಂತೋಷ ಎನಿಸುತ್ತಿದೆ
ಮೊದಲು ಒಬ್ಬ ವ್ಯಕ್ತಿಗೆ ಎನಾದರು ತೊಂದರೆ ಅದರೆ ಅದರ ಬಗ್ಗೆ ತುಂಬಾ ಗಂಭೀರ ಮಾತುಕತೆ ಅದರ ಬಗ್ಗೆಯೇ ದಿನವೆಲ್ಲ ಅಲೋಚನೆ ಮಾಡುತ್ತಿದ್ದರು ಈಗ ಹಾಗೆನ್ನಿಲ್ಲ ನೂರಾರು ಜನರ ಮಾರಣಹೋಮವಾದರು ಯಾರು ಅದರ ಬಗ್ಗೆ ಕೆಲವೇ ನಿಮಿಷಗಳಲ್ಲಿ ಮರೆತು ಯಾವುದೇ ಚಿಂತೆಯನ್ನು ಮಾಡದೆ ನೀತ್ಯ ಜೀವನದಲ್ಲಿ ಯಾವುದೇ ಎರು ಪೆರು ಇಲ್ಲದೆ ಯಾವುದೋ ಟಿ ವೀ ಚಾನೆಲ್ನಲ್ಲಿ ಬರುವ ಸಿರಿಯಲ್ಲಿನ ಒಂದು ಬಾಗವಾಗಿ ನೋಡಿ ಮರೆತು ಬಿಡುತ್ತಾರೆ ಮೋನ್ನೆ ಬಾಂಬೆಯಲ್ಲಿ ನಡೆದ ಮಾರಣಹೋಮವನ್ನೆ ತೆಗೆದುಕೋಳ್ಳಿ ಇಪ್ಪತ್ತು ಜನರ ಮರಣ ಕೇವಲ ಕೇಲವೇ ತಾಸುಗಳಲ್ಲಿ ಮರೆತು ಜನ ಎನು ನಡೆದೆ ಇಲ್ಲ ಅನ್ನುವಂತೆ ಮರೆತು ಬಿಟ್ಟರು ರಾಜಕಾರಣಿಗಳು ಯಾವುದೋ ಒಂದು ಅಯೋಗ ರಚಿಸಿ ಇನ್ನು ಮುಂದೆ ಈ ರೀತಿ ಅಗದಂತೆ ನೋಡಿಕೋಳ್ಳುತ್ತೇವೆ ಎಂದು ತಮ್ಮ ಮೊಸಳೆ ಕಣ್ಣಿರು ಸುರಿಸಿ ಜಾಡುಬೀಟ್ಟರು ಮಾದ್ಯಮದವರು ಯಾವುದೋ ಕೆಲಸಕ್ಕೆ ಬರದ ಪ್ರಸರಾವನ್ನು ನೊರು ಸಾರಿ ತೋರಿಸಿ ಜನರ ಮನಸ್ಸನ್ನು ಬೇರೆಡೆ ತಿರುಗಿಸಿ ತಮ್ಮ ಜಾಣ ಕುರುಡನ್ನು ತೋರಿಸಿ ಮುಖ್ಯಾವಾದ ವಿಷಯವನ್ನು ಜನರಿಂದ ಮರೆಮಾಚಿಬಿಟ್ಟರು ಇದೇ ನಮ್ಮ ನೀಮ್ಮ ...............