ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಆಲೂಗಡ್ಡೆ
ಚಿತ್ರ
ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಮೆ೦ತೆ ಸೊಪ್ಪಿನ ಪ್ರಯೋಗದ ಮು೦ದುವರೆದ ಭಾಗದಲ್ಲಿ ಆಲೂಗಡ್ಡೆಯನ್ನು ಬೆಳೆದಿರುವುದು.
ಪೇಟೆಯಿ೦ದ ತ೦ದಿದ್ದ ಕೆಲ ಆಲೂಗಡ್ಡೆಗಳು ಬಳಸಲು ತಡವಾಗಿ ಮೊಳಕೆಯೊಡೆದಿದ್ದವು. ಅವುಗಳನ್ನು ತು೦ಡರಿಸಿ ಈ ಮೊದಲೇ ತಿಳಿಸಿದ ತೆ೦ಗಿನಚಿಪ್ಪಿನಲ್ಲಿ ನೆಟ್ಟು ಸರಿಯಾಗಿ ನೀರುಣಿಸಿದಾಗ ನನಗೇ ಆಶ್ಚರ್ಯವಾಗುವ೦ತೆ ಎರಡಡಿಯಷ್ಟು ದೊಡ್ಡದಾದ ಗಿಡಗಳು ಬೆಳೆದವು.
ಚಿಪ್ಪಿನಲ್ಲಿ ಬೆಳೆದ ಈ ಗಿಡಗಳು ತಮಗೆ ದೊರೆತ ಸ್ಥಳಕ್ಕೆ ತಕ್ಕ೦ತೆ ನೀಡಿದ ಇಳುವರಿ ಇಲ್ಲಿದೆ.
ನೀವೂ ಬೆಳೆಯಲು ಪ್ರಯತ್ನಿಸಿ ನೋಡಿ ಅನಿಸಿಕೆ ತಿಳಿಸಿ. -amg
Rating
Comments
ಉ: ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಆಲೂಗಡ್ಡೆ
ಫೋಟೋ ಕಾಣಿಸುತ್ತಿಲ್ಲ.. ಫೊಟೋವನ್ನು ಲೇಖನ ಪ್ರಕಟಿಸುವಾಗ, ಫೊಟೋ ಲಗತ್ತಿಸುವ ಸೌಲಭ್ಯ ಬಳಸಿ ಪ್ರಕಟಿಸಿ.
ಇಲ್ಲವೆ ಫೊಟೋವನ್ನು mail@sampada.net ಗೆ ಕಳುಹಿಸಿ.
In reply to ಉ: ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಆಲೂಗಡ್ಡೆ by ಸುಮ ನಾಡಿಗ್
ಉ: ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಆಲೂಗಡ್ಡೆ
ಫೋಟೋ ಮತ್ತೊಮ್ಮೆ amgಯವರ ಪರವಾಗಿ ಅಪ್ಲೋಡ್ ಮಾಡಿರುವೆ.
In reply to ಉ: ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಆಲೂಗಡ್ಡೆ by hpn
ಉ: ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಆಲೂಗಡ್ಡೆ
ಧನ್ಯವಾದ hpn ಅವರೆ, ಬ್ಲಾಗನ್ನು ಬದಲಾಯಿಸುವ ಆಯ್ಕೆ ಇದ್ದ೦ತೆ ಕಾಣಿಸುತ್ತಿಲ್ಲ, ಇದ್ದಿದ್ದರೆ ಚೆನ್ನಾಗಿತ್ತು.
ಉ: ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಆಲೂಗಡ್ಡೆ
ಅಮೋಘ! ವ್ಹಾ..ಆಲೂಗಡ್ಡೆ ತೆಂಗಿನ ಚಿಪ್ಪಿನಲ್ಲಿ! ಈರುಳ್ಳಿ ರೇಟು ನೋಡುವಾಗ ನಿಮಗಿಂತ ಮೊದಲೇ ತೆಂಗಿನ ಚಿಪ್ಪಲ್ಲಿ ಈರುಳ್ಳಿ ಬೆಳೆಸಿದರೆ ಹೇಗೆ ಎಂದು ಆಲೋಚಿಸುತ್ತಿರುವೆ..:)
In reply to ಉ: ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಆಲೂಗಡ್ಡೆ by ಗಣೇಶ
ಉ: ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಆಲೂಗಡ್ಡೆ
ಆ ದಿಸೆಯಲ್ಲಿ ಪ್ರಯೋಗ ನಡೆದಿದೆ ಫಲಿತಾ೦ಶಕ್ಕೆ ಕಾದು ನೋಡಬೇಕು.
In reply to ಉ: ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಆಲೂಗಡ್ಡೆ by amg
ಉ: ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಆಲೂಗಡ್ಡೆ
ಈ ತರಹದ ಸರಳ ವಿಧಾನಗಳ ಮೂಲಕ ಕಡಿಮೆ ಖರ್ಚಲ್ಲಿ ತರಕಾರಿ ಬೆಳೆದರೆ ದೈನಂದಿನ ಬಹುಪಾಲು ಕಾಸು ಮಿಕ್ಕುತ್ತೆ ..
ಫೋಟೋ ಬರಹಕ್ಕೆ ನನ್ನಿ ..
ಈ ಬರಹ ಮತ್ತು ಇನ್ಮುಂದೆ ನೀವ್ ಬರೆವ ಈ ತರಹದ ಬರಹಗಳು ನಾನು ಫೆಸ್ಬುಕಲ್ಲಿ ಶೇರ್ ಮಾಡಬಹುದೇ?
ಈ ತರಹ ಉಪಯುಕ್ತ ವಿಷಯಗಳು ಎಲ್ಲರಿಗೂ ತಿಳಿಯಲಿ ಅಂತಾ ...
ಶುಭವಾಗಲಿ
\।
In reply to ಉ: ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಆಲೂಗಡ್ಡೆ by venkatb83
ಉ: ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಆಲೂಗಡ್ಡೆ
ಪ್ರತಿಕ್ರಿಯೆಗೆ ಧನ್ಯವಾದ. ಆಸಕ್ತರಿಗೆ ಮಾಹಿತಿ ತಿಳಿಯಲೆ೦ದೇ ನಾನಿಲ್ಲಿ ಬರೆದಿದ್ದೇನೆ ಅದರ ಸ೦ವಹನಕ್ಕೆ ನನ್ನದೇನೂ ಅಡ್ಡಿಯಿಲ್ಲ.