ತೇರಾನೇರಿ ಅಂಬರದಾಗೆ ನೇಸರ ನಗುತಾನೆ!
ನಂದೀಬೆಟ್ಟದ ಮೇಲಿಂದ ಕಂಡ ನೇಸರ..
ಚಿತ್ತಾರವೆತ್ತಿದ ಈ ನೇಸರ, ಸಂಜೆಯಾಗ್ತಿದ್ದಂಗೆ ಹೊರಟೋಗ್ತಾನೆ.
ಈಗ ರಾತ್ರಿಯಾಯ್ತು, ಚಂದ್ರನ್ನ ನೋಡ್ಕೋತಾ ನಾನು ಮನೆಗೆ ಹೊರಡ್ತೀನಿ.
ಊಟ ಆಗಿರೋರು, ಈ ನೇಸರ ಬೆಳಗ್ಗೆ ಹೆಂಗೆ ಕಾಣ್ಬಹುದು ಅಂತ ಲೆಕ್ಕಾಚಾರ ಹಾಕಿ
ಒಂದು ಕಾಮೆಂಟ್ ಹಾಕಿ ನೋಡೋಣ!
Rating
Comments
ಉ: ಏರಾನೇರಿ ಅಂಬರದಾಗೆ ನೇಸರ ನಗುತಾನೆ!
In reply to ಉ: ಏರಾನೇರಿ ಅಂಬರದಾಗೆ ನೇಸರ ನಗುತಾನೆ! by Khavi
ಉ: ಏರಾನೇರಿ ಅಂಬರದಾಗೆ ನೇಸರ ನಗುತಾನೆ!
ಉ: ತೇರಾನೇರಿ ಅಂಬರದಾಗೆ ನೇಸರ ನಗುತಾನೆ!