ತೊಟ್ಟು ಕಿತ್ತು ರಸ್ತೆಯಲ್ಲಿ ಬಿದ್ದಿದ್ದ ಹೂವನ್ನು ಕಂಡು ನನ್ನ ಮನ ಚಡಪಡಿಸಿದ್ದು ಹೀಗೆ
ಎಂತ ಚಂದದ ಹೂವು
ಹೀಗಿದೇತಕೆ ಬಿತ್ತು?
ಮನದಲಿ ವ್ಯಥೆಯ ಹೊತ್ತು|
ಯಾವ ಬೆರಳದು ಕ್ರೂರ
ಕೊಟ್ಟಿದೇತಕೆ ನೋವ
ಉಗರಲಿ ತೊಟ್ಟ ಕಿತ್ತು||
ನಗುನಗುತಲಿದೆ ಇನ್ನೂ
ಮುಚ್ಚಲಿಲ್ಲವು ಕಣ್ಣು
ಪಾಪ ಅದಕೇನು ಗೊತ್ತು?
ತಾನೀಗ ಕಾಲರಾಯನ ತುತ್ತು||
ಮೆಲ್ಲ ಮೆಲ್ಲನೆ ಮಾಸಿ
ಆವರಿಸಿದೆ ಕಪ್ಪು
ಕರಗುತಿದೆ ಕೊನೆಯ ಕಂತು|
ತನ್ನ ತಾನೇ ಮರೆತು
ಕೊಡುತಲಿದೆ ನೋಡು
ತುಳಿದವರ ಕಾಲಿಗೇ ಮುತ್ತು!!
Rating
Comments
ಉ: ಬ್ಲಾಗ್ ಸರಿಪಡಿಸಲು ಸಲಹೆ ಕೊಡುವಿರಾ?
In reply to ಉ: ಬ್ಲಾಗ್ ಸರಿಪಡಿಸಲು ಸಲಹೆ ಕೊಡುವಿರಾ? by santhosh_87
ಉ: ಬ್ಲಾಗ್ ಸರಿಪಡಿಸಲು ಸಲಹೆ ಕೊಡುವಿರಾ?
In reply to ಉ: ಬ್ಲಾಗ್ ಸರಿಪಡಿಸಲು ಸಲಹೆ ಕೊಡುವಿರಾ? by hariharapurasridhar
ಉ: ಬ್ಲಾಗ್ ಸರಿಪಡಿಸಲು ಸಲಹೆ ಕೊಡುವಿರಾ?
In reply to ಉ: ಬ್ಲಾಗ್ ಸರಿಪಡಿಸಲು ಸಲಹೆ ಕೊಡುವಿರಾ? by santhosh_87
ಉ: ಇಲ್ಲಿ ಒಂದು ಕವನ ಪೋಸ್ಟ್ ಮಾಡಿರುವೆ
In reply to ಉ: ಇಲ್ಲಿ ಒಂದು ಕವನ ಪೋಸ್ಟ್ ಮಾಡಿರುವೆ by hariharapurasridhar
ಉ: ಇಲ್ಲಿ ಒಂದು ಕವನ ಪೋಸ್ಟ್ ಮಾಡಿರುವೆ
In reply to ಉ: ಇಲ್ಲಿ ಒಂದು ಕವನ ಪೋಸ್ಟ್ ಮಾಡಿರುವೆ by santhosh_87
ಉ: ಇಲ್ಲಿ ಒಂದು ಕವನ ಪೋಸ್ಟ್ ಮಾಡಿರುವೆ
ಉ: ತೊಟ್ಟು ಕಿತ್ತು ರಸ್ತೆಯಲ್ಲಿ ಬಿದ್ದಿದ್ದ ಹೂವನ್ನು ಕಂಡು ನನ್ನ ಮನ ...
In reply to ಉ: ತೊಟ್ಟು ಕಿತ್ತು ರಸ್ತೆಯಲ್ಲಿ ಬಿದ್ದಿದ್ದ ಹೂವನ್ನು ಕಂಡು ನನ್ನ ಮನ ... by ksraghavendranavada
ಉ: ತೊಟ್ಟು ಕಿತ್ತು ರಸ್ತೆಯಲ್ಲಿ ಬಿದ್ದಿದ್ದ ಹೂವನ್ನು ಕಂಡು ನನ್ನ ಮನ ...
ಉ: ತೊಟ್ಟು ಕಿತ್ತು ರಸ್ತೆಯಲ್ಲಿ ಬಿದ್ದಿದ್ದ ಹೂವನ್ನು ಕಂಡು ನನ್ನ ಮನ ...
In reply to ಉ: ತೊಟ್ಟು ಕಿತ್ತು ರಸ್ತೆಯಲ್ಲಿ ಬಿದ್ದಿದ್ದ ಹೂವನ್ನು ಕಂಡು ನನ್ನ ಮನ ... by gopinatha
ಉ: ತೊಟ್ಟು ಕಿತ್ತು ರಸ್ತೆಯಲ್ಲಿ ಬಿದ್ದಿದ್ದ ಹೂವನ್ನು ಕಂಡು ನನ್ನ ಮನ ...