ಥಟ್ ಅಂತ ಹೇಳಿ! - ಹಾರೈಕೆ
ಇವತ್ತಿನ ವಿಜಯ ಕರ್ನಾಟಕದಲ್ಲಿ ಸಂಪದಿಗರಾದಂತಹ ನಾ. ಸೋಮೇಶ್ವರ ಅವರ ಹಾಗೂ ಅವರ ಥಟ್ ಅಂತ ಹೇಳಿ ಕಾರ್ಯಕ್ರಮದ ಬಗ್ಗೆ ಬರೆಹವೊಂದು ಬಂದಿದೆ(ಲವಲವಿಕೆ)
ಇಲ್ಲಿದೆ ಓದಿ http://www.vijaykarnatakaepaper.com/svww_index1.php (ಓದಿಲ್ಲದವರು)
೧೫೦೦ಕಂತು ಮುಗಿಸಿ ಮುನ್ನುಗ್ಗುತ್ತಿರುವ ಸೋಮೇಶ್ವರರಿಗೆ ಶುಭಾಶಯಗಳು. ನಾಳಿನ ಕಾರ್ಯಕ್ರಮ ಯಶಸ್ವಿಯಾಗಲಿ ಮತ್ತು ಅವರ ಮುಂದಿನ ಯೋಜನೆಗಳು ಕೂಡ ಬಹಳ ಬೇಗ ಕಾರ್ಯರೂಪಕ್ಕೆ ಬರಲಿ ಎಂದು ಹಾರೈಕೆ.
Rating