ದಯವಿಟ್ಟು ಮಾಹಿತಿ ನೀಡಿ ....ನೆರವಾಗುವಿರಾ ...?
ಆತ್ಮೀಯ ಸಂಪದಿಗ ಮಿತ್ರರೇ,
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿಯ ನಮ್ಮ ಸರಕಾರಿ ಪ್ರೌಢ ಶಾಲೆಯಲ್ಲಿ ಸುಮಾರು 400 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಎಸ್.ಎಸ್.ಎಲ್.ಸಿಯಲ್ಲಿ 94% ಫಲಿತಾಂಶವನ್ನು ಈ ವರ್ಷ ಗಳಿಸಿದೆ. ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣದ ಮಾಹಿತಿ ನೀಡಲು ಹಳೆಯ ಸುಸ್ಥಿತಿಯಲ್ಲಿರುವ ಕಂಪ್ಯೂಟರ್ ಗಳನ್ನು ದೇಣಿಗೆಯಾಗಿ ಶಾಲೆಗಳಿಗೆ ನೀಡುವ ಸಂಘ ಸಂಸ್ಥೆಗಳಿದ್ದಲ್ಲಿ ಮಾಹಿತಿಯನ್ನು ಹಾಗೂ ಅವರ ವಿಳಾಸದ ಪರಿಚಯವಿದ್ದಲ್ಲಿ ದಯವಿಟ್ಟು ತಿಳಿಸಲು ಈ ಮೂಲಕ ತಮ್ಮ ನೆರವು ಅಪೇಕ್ಷಿಸುವೆ.
ನಾರಾಯಣ ಭಾಗ್ವತ
Rating
Comments
ಉ: ದಯವಿಟ್ಟು ಮಾಹಿತಿ ನೀಡಿ ....ನೆರವಾಗುವಿರಾ ...?:@ ಭಾಗ್ವಥ್ ಅವ್ರೆ
In reply to ಉ: ದಯವಿಟ್ಟು ಮಾಹಿತಿ ನೀಡಿ ....ನೆರವಾಗುವಿರಾ ...?:@ ಭಾಗ್ವಥ್ ಅವ್ರೆ by venkatb83
ಉ: ದಯವಿಟ್ಟು ಮಾಹಿತಿ ನೀಡಿ ....ನೆರವಾಗುವಿರಾ ...?:@ ಭಾಗ್ವಥ್ ಅವ್ರೆ