ದಿಶೆ ಮತ್ತು ಸಂಯಮ.

ದಿಶೆ ಮತ್ತು ಸಂಯಮ.

ದಿಶೆ,

ನಿಶೆಯ
ನಶೆಯು
ಮನುಷ್ಯನ
ನಿಮಿಷದ
ತೃಷೆಗಾದರೆ,
ಋಷಿಯ
ಕೃಷಿಯು
ಆಶೆಯ
ನಾಶಕ್ಕಾಗಿ
ದೇಶ
ಭಾಷೆಗಳ
ಸಂತೋಷಕ್ಕಾಗಿ
ಮತ್ತು
ಈಶನ
ಉಷೆಯ
ಕುಶಿಯ
ದಿಶೆಗಾಗಿ.

 ಸಂಯಮ

ಸುಳ್ಳಿನಿಂದ
ಸಾಲ,
ಸಾಲದಿಂದ
ಸುಳ್ಳು,
ಇವೆರಡರ
ರೋಗನಿರೋದಕ
ಸಂಯಮ.
ಇದಕೆ
ಬೇಕು
ಧ್ಯಾನ.
ಜ್ಞಾನದಿಂದ
ಧ್ಯಾನ.

ಅಹೋರಾತ್ರ.

Rating
No votes yet