ದೀಪ

ದೀಪ

ನನ್ನ ಹತ್ತು ಹಲವು ಆಸಕ್ತಿಗಳಲ್ಲಿ ಛಾಯಾಗ್ರಹಣವೂ ಒಂದು. ಮೊನ್ನೆ ನನ್ನ ಗೆಳೆಯನ ಮಗನ ಹುಟ್ಟುಹಬ್ಬಕ್ಕೆ ಛಾಯಾಗ್ರಾಹಕನಾಗಿ ಹೋಗುವ ಅವಕಾಶ ಬಂತು. ಇನ್ನೇನು ತಡ? ನನ್ನ ಕ್ಯಾಮರಾ ಜೋಳಿಗೆಯನ್ನು ಹೆಗಲಲ್ಲಿ ಹಾಕಿ ಹೊರಟೆ.

ಅವನ ಮನೆಯಲ್ಲಿದ್ದ ದೇವರ ದೀಪ ನನ್ನ ಕಣ್ಸೆಳೆಯಿತು. ದೀಪದ ಬೆಂಕಿಯ ಜ್ವಾಲೆ, ಅದರ ಸುತ್ತಲೂ ಹರಡಿರುವ ಪ್ರಭಾವಳಿಯನ್ನು ಆನಂದಿಸುವುದರ ಜೊತೆಗೆ ನನ್ನ ಕ್ಯಾಮರಾ ಕ್ಲಿಕ್ ಎಂದಿತು !

ದೀಪ

Rating
No votes yet

Comments