ದೆಹಲಿಯ ಬೇಸಗೆ

ದೆಹಲಿಯ ಬೇಸಗೆ

ಗುರು ಬಾಳಿಗ ಅವರು ದೆಹಲಿಯ ಧಗೆ ಕುರಿತು, ಕಳೆದ ವರ್ಷ ಬೇಸಗೆಯಲ್ಲಿ, ಪ್ರತೀ ಬೇಸಗೆಯಲ್ಲೂ ನೆನಪಿಗೆ ಬರುವಂಥ ಒಂದು ಸಣ್ಣ ಕವಿತೆ ಬರೆದಿದ್ದರು.

ಇಲ್ಲಿ ಓದಿ. http://sampada.net/blog/gurubaliga/25/06/2009/21946

 

ಈಗ ನನ್ನದೂ ಎರಡು ಸಾಲು:

ದೆಹಲಿಯ ಬೇಸಗೆ

ನಾವುಗಳು ಬಾಣಲೆಯ ಮೇಲೆ ಸುಡುವ ಹಾಗೆ, ಹಸಿ ನೆಲಗಡಲೆಯನ್ನು

ಆ ಭಾನು, ಭುವಿಯನ್ನೇ ಬಾಣಲೆ ಮಾಡಿ, ನಮ್ಮೆಲ್ಲರನ್ನೂ ಹುರಿಯುತ್ತಿರುವನೇನು?     

Rating
No votes yet

Comments