ದೆಹಲಿ ಕರ್ನಾಟಕ ಸಂಘ
ದೆಹಲಿ ಕರ್ನಾಟಕ ಸಂಘ, ಹೊಸ ದಿಲ್ಲಿ.
ಈ ವಾರ ಎರಡು ದಿನಗಳ ಮಟ್ಟಿಗೆ ದೆಹಲಿಗೆ ಹೋಗಬೇಕಾಗಿ ಬಂದಿತ್ತು. ದೆಹಲಿ ಕರ್ನಾಟಕ ಸಂಘದಲ್ಲೇ ಉಳಿದುಕೊಂಡಿದ್ದೆ. ದೆಹಲಿಯ ಕರ್ನಾಟಕ ಸಂಘ ಕೇಂದ್ರದ ಆಫೀಸುಗಳಿಗೆ ತುಂಬ ಹತ್ತಿರದ ಜಾಗದಲ್ಲಿದೆ. ರಾಜಧಾನಿಯಲ್ಲಿ ಕನ್ನಡ ಅಕ್ಷರಗಳು ಕಂಡರೆ ಒಮ್ಮೆಲೇ ಖುಷಿ ಹಾಗೂ ಹೆಮ್ಮೆ.
ಸಂಘದ ಕಟ್ಟಡಕ್ಕೆ ಹೊಂದಿಕೊಂಡಂತೆಯೇ ಇರುವ ಕರ್ನಾಟಕ ಫುಡ್ ಕೋರ್ಟ್ ಸೆಂಟರ್ ತುಂಬ ಜನಪ್ರಿಯ ಹೋಟೆಲ್ ಎಂಬ ವಿಷಯ ದೆಹಲಿಯವರೇ ಆದ ನನ್ನ ಕೆಲವು ಸ್ನೇಹಿತರಿಂದ ತಿಳಿದುಬಂತು.
ನಾನು ದೆಹಲಿಗೆ ತೆರಳಿದ ದಿನ ದೆಹಲಿ ಸಂಘ, ಸದಸ್ಯರೊಂದಿಗೆ ಭೇಟಿ ಹಾಗು ಮಾತುಕತೆಯ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ದೆಹಲಿಯ ಹಲವು ಆಸಕ್ತ ಕನ್ನಡಿಗರೊಡಗೂಡಿ ಮಾತನಾಡುವ ಅವಕಾಶ ಸಿಕ್ಕಿದ ಖುಷಿ ನನ್ನದು. ವಿಕಿಪೀಡಿಯ, ಸಂಪದ ಹಾಗೂ ಗ್ನು/ಲಿನಕ್ಸ್ ಕುರಿತು ಚರ್ಚೆ, ಮಾತುಕತೆ ನಡೆದವು.
ಫೋಟೋಗಳು: ಹರಿಪ್ರಸಾದ್ ನಾಡಿಗ್
Rating
Comments
ಉ: ದೆಹಲಿ ಕರ್ನಾಟಕ ಸಂಘ
In reply to ಉ: ದೆಹಲಿ ಕರ್ನಾಟಕ ಸಂಘ by partha1059
ಉ: ದೆಹಲಿ ಕರ್ನಾಟಕ ಸಂಘ
ಉ: ದೆಹಲಿ ಕರ್ನಾಟಕ ಸಂಘ
In reply to ಉ: ದೆಹಲಿ ಕರ್ನಾಟಕ ಸಂಘ by abdul
ಉ: ದೆಹಲಿ ಕರ್ನಾಟಕ ಸಂಘ
ಉ: ದೆಹಲಿ ಕರ್ನಾಟಕ ಸಂಘ
In reply to ಉ: ದೆಹಲಿ ಕರ್ನಾಟಕ ಸಂಘ by manju787
ಉ: ದೆಹಲಿ ಕರ್ನಾಟಕ ಸಂಘ
In reply to ಉ: ದೆಹಲಿ ಕರ್ನಾಟಕ ಸಂಘ by shivaram_shastri
ಉ: ದೆಹಲಿ ಕರ್ನಾಟಕ ಸಂಘ
ಉ: ದೆಹಲಿ ಕರ್ನಾಟಕ ಸಂಘ
In reply to ಉ: ದೆಹಲಿ ಕರ್ನಾಟಕ ಸಂಘ by shivaram_shastri
ಉ: ದೆಹಲಿ ಕರ್ನಾಟಕ ಸಂಘ
ಉ: ದೆಹಲಿ ಕರ್ನಾಟಕ ಸಂಘ