ದೇವರಿಗೆ ಎಣ್ಣೆಯ ದೀಪವನ್ನೇ ಏಕೆ ಹಚ್ಚಬೇಕು ?
ವಿದ್ಯುತ್ ದೀಪಗಳಿಲ್ಲದ ಹಿಂದಿನ ಕಾಲದಲ್ಲಿ ಬೆಳಗ್ಗಿನ ಜಾವದಲ್ಲಿ
ಮತ್ತು ಸಂಜೆ ಕತ್ತಲಾಗುವಾಗ ಮನೆಯಲ್ಲಿ ದೇವರ ಮುಂದೆ
ದೀಪ ಹಚ್ಚಲು ಹೇಳುತ್ತಿದ್ದರು. ಈವಾಗ ಬಣ್ಣ ಬಣ್ಣದ ವಿವಿಧ ತರಹದ
ದೀಪಗಳಂತೆ ಕಾಣುವ ವಿದ್ಯುತ್ ದೀಪಗಳು ಇರುವಾಗ,
ಎಣ್ಣೆ ದೀಪ ಹಚ್ಚುವ ಅಗತ್ಯವಿದೆಯೇ?
ವಿದ್ಯುತ್ ದೀಪ ಹಚ್ಚುವುದರಿಂದ-
-ಎಣ್ಣೆಯ ಉಳಿತಾಯವಾಗುವುದು.
- ಗಾಳಿಗೆ ದೀಪ ಆರುವ ಭಯವಿಲ್ಲ.
- ವಯಸ್ಸಾದವರು ಮತ್ತು ಮಕ್ಕಳು ಕೈ ಸುಟ್ಟುಕೊಳ್ಳುವುದು ತಪ್ಪುವುದು.
- ಎಲ್ಲಾದರು ಹೊರಗೆ ಹೋಗಬೇಕಾದಲ್ಲಿ ಬೆಂಕಿ ಬಗ್ಗೆ ಚಿಂತೆಯಿಲ್ಲ.
- ಮುಖ್ಯವಾಗಿ ದೀಪ ಹಚ್ಚುವ ವಿಷಯದಲ್ಲಿ ತಾಯಿ-ಮಗಳು/
ಗಂಡ-ಹೆಂಡತಿ/ಅತ್ತೆ-ಸೊಸೆ ನಡುವೆ ಜಗಳ ತಪ್ಪುತ್ತದೆ.
ದೇವರಿಗೆ ನಮ್ಮ ಭಕ್ತಿಯಷ್ಟೇ ಮುಖ್ಯ. ಯಾವ ದೀಪವಾದರ್ಏನು?
ದೀಪ ಹಚ್ಚದಿದ್ದರೂ ನಡೆಯುತ್ತದೆ ಎಂದಿರಾ?
Rating
Comments
Re: ದೇವರಿಗೆ ಎಣ್ಣೆಯ ದೀಪವನ್ನೇ ಏಕೆ ಹಚ್ಚಬೇಕು ?ವಿದ್ಯುದ್ದೀಪ ಏಕೆ ಬೇಡ?
In reply to Re: ದೇವರಿಗೆ ಎಣ್ಣೆಯ ದೀಪವನ್ನೇ ಏಕೆ ಹಚ್ಚಬೇಕು ?ವಿದ್ಯುದ್ದೀಪ ಏಕೆ ಬೇಡ? by ASHOKKUMAR
Re: ದೇವರಿಗೆ ಎಣ್ಣೆಯ ದೀಪವನ್ನೇ ಏಕೆ ಹಚ್ಚಬೇಕು ?
In reply to Re: ದೇವರಿಗೆ ಎಣ್ಣೆಯ ದೀಪವನ್ನೇ ಏಕೆ ಹಚ್ಚಬೇಕು ?ವಿದ್ಯುದ್ದೀಪ ಏಕೆ ಬೇಡ? by ASHOKKUMAR
Re: ದೇವರಿಗೆ ಎಣ್ಣೆಯ ದೀಪವನ್ನೇ ಏಕೆ ಹಚ್ಚಬೇಕು ?ವಿದ್ಯುದ್ದೀಪ ಏಕೆ ಬೇಡ?
In reply to Re: ದೇವರಿಗೆ ಎಣ್ಣೆಯ ದೀಪವನ್ನೇ ಏಕೆ ಹಚ್ಚಬೇಕು ?ವಿದ್ಯುದ್ದೀಪ ಏಕೆ ಬೇಡ? by vijayamma
Re: ದೇವರಿಗೆ ಎಣ್ಣೆಯ ದೀಪವನ್ನೇ ಏಕೆ ಹಚ್ಚಬೇಕು ?ವಿದ್ಯುದ್ದೀಪ ಏಕೆ ಬೇಡ?