ದೇವರೇ ರಜೆ ಹಾಕಿದರೇ?
ನಡೆಯಲು
ಅಪ್ಪಣೆಕೊಟ್ಟು
ಕಾಲುಗಳನ್ನು
ನೀಡಿದವನ
ಮಾತನ್ನೇ ಮೀರಿ
ರೆಕ್ಕೆ ಕಟ್ಟಿಕೊಂಡು
ಬಾನಿನಲ್ಲಿ ಹಾರುವ
ಹಾರಾಟ ಇಲ್ಲಿ
ಎಲ್ಲವೂ ನಿನ್ನದೇ
ಹಾಗಾದರೆ
ನನ್ನದೇನಿಲ್ಲವೇ
ಎಂದ ಆ ದೇವರು
ಮುನಿಸಿಕೊಂಡು
ನೀನೇ ನೋಡಿಕೋ
ಎಂದು ಒಮ್ಮೊಮ್ಮೆ
ತೆರಳುತ್ತಾನೆ
ರಜೆಯಲ್ಲಿ
ಆಗ ನೋಡಿ
ಹಾರಾಡುವ
ಬಾನಾಡಿಗಳು
ಕಾರಣವೇನೂ
ಇಲ್ಲದೆಯೇ
ರೆಕ್ಕೆಮುರಿದು
ನೆಲಕ್ಕಪ್ಪಳಿಸುತ್ತವೆ
ಅಮಾಯಕ
ಜೀವಗಳು
ದೇವರ ಮನೆಯನ್ನು
ಸೇರಿ ಆತನನ್ನು
ಬೇಡಿ ರಜೆಯಿಂದ
ಮರಳಿ ಕೆಲಸಕ್ಕೆ
ಹಾಜರಾಗಿಸುತ್ತವೆ!
***************
ಆತ್ರಾಡಿ ಸುರೇಶ ಹೆಗ್ಡೆ
Rating
Comments
ಉ: ದೇವರೇ ರಜೆ ಹಾಕಿದರೇ?
ಉ: ದೇವರೇ ರಜೆ ಹಾಕಿದರೇ?
ಉ: ದೇವರೇ ರಜೆ ಹಾಕಿದರೇ?
In reply to ಉ: ದೇವರೇ ರಜೆ ಹಾಕಿದರೇ? by koushikgraj
ಉ: ದೇವರೇ ರಜೆ ಹಾಕಿದರೇ?
ಉ: ದೇವರೇ ರಜೆ ಹಾಕಿದರೇ?
ಉ: ದೇವರೇ ರಜೆ ಹಾಕಿದರೇ?
In reply to ಉ: ದೇವರೇ ರಜೆ ಹಾಕಿದರೇ? by asuhegde
ಉ: ದೇವರೇ ರಜೆ ಹಾಕಿದರೇ?
In reply to ಉ: ದೇವರೇ ರಜೆ ಹಾಕಿದರೇ? by koushikgraj
ಉ: ದೇವರೇ ರಜೆ ಹಾಕಿದರೇ?
ಉ: ದೇವರೇ ರಜೆ ಹಾಕಿದರೇ?
In reply to ಉ: ದೇವರೇ ರಜೆ ಹಾಕಿದರೇ? by ವೆ೦ಕಟೇಶಮೂರ್ತಿ…
ನಲ್ಲತಂಗದೇವಿಯ ಕಥೆ
In reply to ನಲ್ಲತಂಗದೇವಿಯ ಕಥೆ by sharadamma
ಉ: ನಲ್ಲತಂಗದೇವಿಯ ಕಥೆ